ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

), ಅಭಿನವ ದುಕುಮಾರಚಯ ೧೦೫ ೫೩ .ಆತನ ಸಚ್ಚಾರಿತ್ರ ! ಆತನ ಸದ್ದು ೧ಕೆ ನಾಡೆ ಸಂತೋಷಂಬ | ಟ್ಠಾತಂಗೆ ಯಶಮ-೦ | ಪ್ರೀತಿ ಮಿಗಲೆ ಕಾಳಿಯೆಂಬ ಮಗಳಂ ಕೊಟ್ಟ° # - ಅಂತಾಕಾಳಿಯಂ ಪಾಣಿಗ್ರಹಣವಂ ಮಾಡಿ ಕಿಣಿದುದಿನವಿರಲವಳ್ಳಿ ಸಂತ ತಿಯಿಲ್ಲದಿರ್ಪುದಂ ಮುಗುಳು ಯಜ್ಞ ಶರ್ಮನೆಂಬಂ ಅವಳನುಜೆಯಂ ವಿಲಾಸೋ ! ತೃಪದಿಂ ಕಾಳಿಂದಿಯೆಂಬಳಂ ಕೋಟ್ಟಂ ಭೂ ದಿವಿಜನಿಧಿಯಾಕೆಯೊಳ ನಿ ! ತೃವಿನೋದದಿನಿರ್ದನನುದಿನಂ ತತ್ಸಚಿವಂ | ಅಂತಾಕೆಗಮಾತಂಗರತಿಸ್ಸೇಹಂ ಸಲುತ್ತಿರಲೆ ಕೆಲವು ದಿನದಿಂ ಮೇಲೆ ಹೃದಯದೊಳನುರಾಗಾಂಕುರ ! ಮುದಯಿಸಿ ಸಂತೋಪಮುಖಿಳಬಂಧುಜನಕ್ಕಂ || ದುದಯಿಸ ಪರಮೋತ್ಸವದಿಂ | ದುದಯಿಸಿದಂ ತನಯನನಳೆ ವಿಕ್ರಮನಿಳಯಾ | ೫೫ ಧನಧಾನ್ಯಬಂಧುಮಿತ್ರಃ || ವನಿತಾತ ರಾಜ್ಯವೆಂಬುವೆವುದೊ ಮುದ್ದಿ | ಬಿನದವನೊಡರ್ಟಿಯಾಡುವ || ತನಯಂ ಸಂಸಾರಶರಧಿಸೀಮೆಯದಿ | ೫೬ ಅಂತವರ್ಗೆ ಪ್ರಪ್ಪೋತ್ಪತ್ತಿಯಾಗಲೊಡಂ ಪೂರ್ವನಿಶ್ಚಿತಮಪ್ಪ ತೀರ್ಥ ಕೈ ಪೋಗಲೆಂದು ಯಜ್ಞಶರ್ವಾನಿಂ ಕಳಪಿಸಿಕೊಂಡು ಕಾಳಿ ಕಾ೪೦ದಿ ತ ತುವಾರನಾತನ ದಾದಿ ಸಹಿತಂ ಸರಯೂನದಿಗೆ ಪೋಗಿ ತಂತಮಗೆ ರನ್ನು ಸ್ವಾನನುಂ ನೋಡಿ ಸನವಂಗೆಯಾಗಳೆ ಉರಿ ಹರಿದಪ್ಪುದೆನ್ನೊಡಲೊಳುಳ್ಯರ್ದೆ ಬೆಂದಭ್ರದೆನ್ನ ಗಂಟಲಂ | ಸೆರೆಬಿಗಿದಪ್ಪದೊಂದು ನುಡಿಯುಂ ತಲೆದೋರಿದು ಚಿತ್ತದುತ್ಸವಃ || - 14