ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೯ ಮಾಡಿದುಣೋ ಮಹಾರಾಯ, ಅ೦ಕುರಕ್ಕೆ ಆಕೆಯನ್ನು ಮಾಡುತಾ- ಉಪಾದ್ರು ಯಾ ಕೋ ಒಂದು ಬಗೆಯಾಗಿ ಮಾತನಾಡುತಾರಲ್ಲ, ಬಹುದಿವಸ ಅ ವರ ಮನೆಯಲ್ಲಿಯೇ ಇದ್ದವರಲ್ಲವೆ. ಅವರು ಕಾಣದು ಯಾ ವುದು ? ಎಂದು, ಹುಸಿನಗು ನಗುತಾ ಎಂದನು. ಅದಕ್ಕೆ ಉವಾದ್ರಿಯು- ನಾನು ಕಾಣದ್ದು ಯಾವುದಿದೆ ? ಮೊನ್ನೆ ಹುಡುಗ ಇವಳ ಗಂಡ, ನನ್ನಲ್ಲಿ ಓದಿ ಬುದ್ಧಿವಂತನಾದ, ನಾನೇ ತಯಾರುಮಾಡಿದೆ. ಅವನಿಗೆ ಇಂಥಾ ಹೆಂಣನ್ನು ತಂದು ಗಂ ಟಹಾಕಿದರೆ ಏನಾದೀತು ? ಬೆಳಗೆದ್ದರೆ ಅತ್ತೆಗೂ ಸೊಸೆಗೂ ಹಣಾಹಣಿ ಜಗಳ ; ನಾನೂ ಕೇಳಿನೋಡಿ ಅನುಭವಿಸಿ ಬಾ ಕಾಗಿದೆ. ಆ ಅತ್ತೆಯಾಗುವಹೊತ್ತಿಗೆ ಅಡಗು ಮೆಟ್ಟಿಕೊಂಡು ಇದಾಳೆ ಎಂದನು. ಆಗ ಅಪ್ಪಾಜಿಯು ಯಾಕೆ ಅತ್ತೆಗೂ ಸೊನೆಗೂ ಅಷ್ಟುಜಗಳ ? ಉಪಾದ್ರಿ- ಯಾಕೆ ಜಗಳವೋ ನಾ ನು ಏನೆಂದು ಹೇಳಲಿ ? ನಾವು ಕಂಡಹಾಗೆ ತಿನ್ನು ಮೈ ಎಂಥಾ ಒಳ್ಳೆ ತಾಯಿ ಹೆತ್ತ ಮಗಳು. ಅವಳಿಗೆ ಕೆಟ್ಟ ವಿದ್ಯಗಳು ಸೇರದು. ಅದಕ್ಕೆ ಜಗಳ, ಅಪ್ಪಾಜಿ- ಸೊನೆಯಲ್ಲಿ ಯೇನು ಕೆಟ್ಟವಿದ್ಯವಿದೆ ? ಉವಾದ್ರಿ ಮಾಡಿದರವಾಸ ಆಡಿದವರ ಬಾಯಲ್ಲಿ, ನನಗೆ ಯಾಕೆ ಬೇಕು? ಅಪ್ಪಾಜಿ-- ಹಾಗಾದರೆ ಮತ್ತೆ ಎನಾದರೂ ಹೆಚ್ಚು ಗಲೆ ಉಂಟೆ ? ಉಪಾದ್ರಿ- ನಾವು ಕಂಡದ್ದು ಕೇಳಿದ್ದಲ್ಲ. ಹೇಗೆ ಹೇಳುವು