ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ಮಾಡಿದ್ದುಣೋ ಮಹಾರಾಯ, ಪದಾರ್ಧವೆಲ್ಲಾ ಹಾಳಾಯಿತಲ್ಲ. ನಿಮ್ಮ ಸ್ಪನಮನೆಯಿಂದ ತಂ ದಿದ್ದೆಯ ಸಾಮಾನನ್ನು ? ಆ ಕಡಬನ್ನೆಲಾ ನೀನೇ ತಿನ್ನು, ಅದೆಲ್ಲವನ್ನೂ ನೀನು ತಿಂದು ಮುಗಿಸುವತನಕ ನಿನಗೆಬೇರೇ ಅನ್ನ ಹಾಕುವುದಿಲ್ಲ, ಎಂದು ಮನಸ್ಸು ಬಂದಹಾಗೆ ಆ ಹುಡು ಗಿಯನ್ನು ಬೈದು ಬಂದ ನಂತರ ಎದುರಿಗೆ ಬಹಳವಾಗಿ ರಂಪಮಾಡಿದಳು. ಸೊಸೆಯ ಕರುನುನೆಯವರಿಗಂತೂ ಹಿಡಿ ಶಾಪವಾಯಿತು. ಆಗ ಸೀತಮ್ಮ ನ ಸೋದರಮಾವನುಅಮ್ಮ ಆ ಹುಡುಗಿಯ ತಾರುಮನೆಯವರನ್ನು ಯಾಕೆ ಹೀ ಗೆ ಬಯ್ಯುತ್ತೀರಿ ? ಇದು ಸರಿಯಲ್ಲ. ಬೇಕೆಂದು ಹೂರಣ ಕೈ ಮರಳನ್ನು ಯಾರಾದರೂ ಬೆರೆಯುಸಿಯಾರೆ ? ಏನೋ ತಿಳುವಳಿಕೆ ಸಾಲದೆ ಕೈತಪ್ಪಿತು. ಮರಳ ಮೇಲೆ ಬಿದ್ದ ಕಾ ಯನ್ನು ಎತ್ತಬಾರದಾಗಿತ್ತು. ಏನೋ ಕೈತಪ್ಪಿತು. ನಿಮ್ಮ ಸೊಸೆಗೆ ಬೇಕಾದರೆ ಬುದ್ದಿ ಕಲಿಸಿ. ಅವರ ತಂದೆ ತಾಯಿಗ ಇನ್ನು ನೀವು ಹೀಗೆ ಬಯ್ಯಬಾರದು, ಎಂದನು. ಆಗ ತಿ ಮೈು ವು-ನಮ್ಮ ಮನೆ ಮಾತಿಗೆ ನೀವು ಯಾಕೆ ಬರುತೀರಿ. ಇಷ್ಟಕ್ಕೂ ನೀವು ಯಾರು ? ಇನ್ನೆಲ್ಲಿಯೂ ಅನ್ನ ಸಿಕ್ಕಲಿಲ್ಲ ವೇನೋ ಇಲ್ಲಿಗೆ ಬಂದಿರಿ. ಊಟವಾಯಿತಲ್ಯಾ, ಇನ್ನೇನು ? ನಾವು ಹಾಗೆಯೇ ಸರಿ. ತರುಮನೆಯವರನ್ನೂ ಅನ್ನು ತಾರೆ ಸಿಕ್ಕಿದವರ ಗ್ರಹಚಾರ ಬಿಡಿಸಿಬಿಡುತ್ತಾರೆ. ಅವರ ಮನೆ ಹಾ ಮಾಡಿಕೊಂಡು ನಮ್ಮ ಮನೆ ಹಾಳಾಗಲಿ ಎಂತ ಹೆಂಣ ಕೊಟ್ಟ ರು. ಅವರು ಮಾಡಿದ ಮಾಟವೇ, ಅವರು ಮಾಡಿ ದ ದುರ್ಬೋಧನೆಯೇ ಇಷ್ಟಕ್ಕೆ ತಂದಿತು, ಹೀಗೆ ನಾನಾವಿ