ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وفة ಮಾಡಿದ್ದು ಮಹಾರಾಯ ತನ್ನು ಮಾಡಲೆಂದು ಬಿಟ್ಟರು. ಈ ಹುಡುಗಿಯು ಮಾಡಿದ ಅಡಿಗೆಯನ್ನು ಯಾರೂ ಅಲೆಗಳಿಯುತಿರಲಿಲ್ಲ. ಒಂದು ದಿನ ಸದಾ ಶಿವನನ್ನು ಸೀತಮ್ಮ ಪಣವಾಸದವಳು. ಇಶ್ವರ ನಂತರ ಮನೆಯಲ್ಲಿ ಹುಟ್ಟಿದವಳು, ತೌರುಮನೆಯಲ್ಲಿ ಕೆಲಸ ಮಾಡುವುದಕ್ಕೆ ಜನವೇನೂ ಕಡಮೆಯಾಗಿಲ್ಲ, ಅವರೆಲ್ಲಾ ಕೂತುಕೊಂಡು ಇವಳ ಕೈಯಲ್ಲಿ ಕೆಲಸ ಮಾಡಿಸುತಾರೆಯೆ ? ಆದಾಗ್ಯೂ ಇವಳಿಗೆ ಅಡಿಗೆಕೆ ಸವೆಲ್ಲವನ್ನೂ ಕಲಿಸಿದಾರಲ್ಲ ? ಪಾರ್ವ-ಅದೇ ನಾನು ಹೇಳುವುದು ? ಇದು ಒಂದೇ ಅಲ್ಲ, ಮಗು. ಯಾವ ಕೆಲಸವನೂ ನಾಳೊಕಾಗಿ ಮಾಡು ತಾಳೆ. ಸೀತನಿಗೆ ಈ ಕೆಲಸ ಬರುತ್ತೆ ಆ ಕೆಲಸ ಬಾರದು ಎಂತ ಇಲ್ಲ ನೋಡು, ತಿಮ್ಮ-ಹವುದು, ಹಾಗೇ ಆಗಲಿ. ನಿಮ್ಮ ಸೊಸೆಯ ಜಾ ಣೆ, ಹುಡುಕಿ ಹುಡುಕಿ ಜಾಣೆಯನ್ನೇ ತಂದುಕೊಂಡಿ ದ್ವೀರಷ್ಟೆ. ನಾನು ಹುಚ್ಚಿ, ಬೆಪ್ಪಿ, ಅಡಿಗೆ ಮಾಡ ಲಾರೆ, ಯಾವ ಕೆಲಸವೂ ಬಾರದು. ನನ್ನ ಅನ್ನುವು ದಕ್ಕೆ ಅಲ್ಲದೆ ಇನ್ನೂವೆ ? ನಿಮ್ಮ ಮನಸ್ಸಿಗೆ ಎ ನೇನು ಬರುತ್ತೊ ಎಲ್ಲಾ ಅನ್ನಿ, ಅನ್ನಿಸಿಕೊಳ್ಳುವು ದಕ್ಕೆ ನಾನು ಹುಟ್ಟಿರುವುದು. ನನ್ನು ಅಪ್ಪ ಯಾ ವಾಗ ಸತ್ತನೋ ಆಗಲೇ ಆಯಿತು. ಇನ್ನು ಅದೆ ಲ್ಯಾ ಯಾಕ ? ಸಿಕ್ಕಿದವರ ಕೈಯಲ್ಲಿ ಅನ್ನಿಸಿಕೊಂಡು