ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

n ದ ೨೮೦ ಮಾಡಿದ್ದುಣೋ ಮಹಾರಾಯ. ತಟ್ಟಿತು. ಈ ಮಾತು ಜರಗಿದದಿ ರಸ ಮಧ್ಯಾಹ್ನ ಸೀತಮ್ಮ ನಸ್ಥಿತಿ ವ್ಯತ್ಯಾಸವಾಯಿತು. ಗಳಿಗೆಗಳಿಗೆಗೆ ಮೇಲಿಂಬ್ಯುಸ ಹೆಚ್ಚಾಯಿತು. ಬಾಯಲ್ಲಿ ಮೊದಲೆಹೊರಟಿತು. ಗಟ್ಟಿಯಾಗಿ ಶ್ವಾಸ ತುಯ್ಯುವುದಕ್ಕೆ ಮೊದಲಾಯಿತು. ಮನೆಯಲ್ಲಿ ಎಲ್ಲ ರೂ ಭೀತಿಸದ ರು. ಆಗ ತಿನ್ನು ಮನು-ಇಷ್ಟು ದಿವಸ ಸುಮ್ಮನೇ ಬಿದ್ದಿರಲಿಲ್ಲವೆ? ಈಗೇನಂತೆ ಇವಳಿಗೆ ಬಂದದ್ದು ? ಸೊಸೆಯನ್ನು ಕಂಡರೆ ಮಾವನವರು ಅಷ್ಟೊಂದು ವ್ಯಾರಂ ದಹತ್ತಿಸುತಾ ಇದಾರಲ್ಲ, ಹೀಗೂ ಮಾಡಿದರೆ ಹೇಗೆ ಇರುತ್ತೆ ನೋಡೋಣ ಎಂದು ಆರಹತ್ತು ತಾಳೆ. ಬೇಕು ಎಂತ ಕೆಂಪು ತೊಗಲಿನ ಸೊಸೆಯನ್ನು ಮಾಡಿಕೊಂಡಿದ್ದಾರೆ. ಏನು ನನ್ನ ಹಾಗೆ ಕರೀಮತಿಯೇ ? ಎಂದಳು. ಆಗ ಪಾರತಮ್ಮ ನು ತಿನ್ನು, ಆ ಹುಡುಗಿ ಸಾಯುತಾ ಬಿದ್ದಿದಾಳೆ ಗಳಿಗೆಯೋ ಕ್ಷಣ ವೋ ಎನ್ನುವಹಾಗೆ ಇದೆ, ಈಗಲೂ ಅವಳ ಮೇಲೆ ನಿನಗೇನು? ಎಂದಳು, ಅದಕ್ಕೆ ತನ್ನ ಮೃ ನು ನಿನ್ನ ಸ್ಮಕ್ಕೆ ನೀವು ಬಿದ್ದಿರಿ. ನನ್ನ ಮಾತಿಗೆ ನೀವು ಬರಬೇಡಿ. ಇನ್ನೇನು ಎಲ್ಲಾ ಕೈಗೆ ಸಿಕ್ಕಿತು ? ನಮ್ಮ ಹೃನ ಮನೆ ಎಲ್ಲಾ ಬರಿದಾಯಿತು. ಈಗ ನನ್ನ ಮೇಲೆಯೇ ಎಲ್ಲರೂ ತಾನಬಾಜಿಗೆ ಹೊರಟರು. ಹೀಗೆ ಮನಸ್ಸು ಬಂದಹಾಗೆ ತಿರಸ್ಕಾರವಾಗಿ ಮಾತನಾಡಿದಳು. ಈ ಮಧ್ಯೆ ಸೀತಮ್ಮ ನಿಗೆ ಪ್ರಾಣ ಉಳಿಯುವುದಿಲ್ಲವೆಂದು ಗೊತ್ತು ಮಾಡಿ ಆ ದಿನ ಮೂರನೇ ಜಾವದಲ್ಲಿ ಹೊರನಡುವೆಗೆ ಹಿಡಿ ದರು. ಅದುವರೆಗೆ ಮನೆಯವರಿಗೆ ಗಾಬರಿ ಹೆಚ್ಚಾಗಿ ಯಾರಿ ಗೂ ಊಟವೇ ಇರಲಿಲ್ಲ. ಮುಂದೆ ಏನಾದೀತೋ ಜಾಗ್ರತೆ מור