ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಿ ೨೪ ಮಾಡಿದ್ದುಣೋ ಮಹಾರಾಯ. ಇವರಲ್ಲೀಗ ಮಡಿಹೆಚ್ಚು ನಾನು ಒಪ್ಪಿದೆ, ಕೂತರೆ ಮಡಿ, ನಿಂತರೆ ಮಡಿ, ಕಾಲುನುಡಿ, ಕೈಮಡಿ, ಸಾನಕ್ಕೆ ಮಡಿ, ಉಿ ಕ್ಕೆ ಮಡಿ, ತಿಲ್ಲಿಕ್ಕೆ ಮಡಿ, ಹೆಂಡತಿಗೆ ಮಡಿ, ಗಂಡನಿಗೆ ಮುಡಿ, ಎಲ್ಲಾ ಕೆ ಸಕ್ಕೂ ಮಡಿಯಪ್ಪ ನುಡಿ, ಸಭಾಪತಿ- ಕಿಮ್ಮ ಆಚಾರು, ರಾಯರಮನೆಗೆ ಹೊರಟಿದ್ದ ಹೇಳೊ• ಕಿಮ್ಮ- ರಾಯರ ಮನೆ ಮದ್ದಿಗೆ ಆಚಾರು, ತವರಿಂದ ಹೊರಟರು. ಇವರ ಸಂಗಾತ್ಮಿ ಅವರ ಸಂಸಾರ ಹೊರಡಬೇಡೇನು ? ಆಚಾರ, ಕುದರಿ ಸಿದ್ಧವಾಯಿತು. ಆಗೋಣ, ತೊಣ್ಯ ಅಂಬೋ ಶಿವ- ಅಶ್ವದ ಮೇಲೆ ಕೊಡಲಿಕ್ಕೆ ಧಾರುಧಾರು ಇದ್ದಾರೆ, ಎಂದು ಕೂಗಿದ. ಆಗ ಆಚಾರು- ಅಶ್ರದಮೇಲ ಕೂಡ್ಲಿ ಕೈ ? ಕೂಸು, ಕೂಸಿನ ತಾಯಿ, ಮಾಶೇರಣೆಯ ಯಂಕಣ್ಯ, ರೊಟ್ಟಿ ಕೃಷ್ಟಾಚಾರು, ಬಾಳೇ ಗೆಡ್ಸ್ ರಾಮಾಚಾರು, ಆರುನುಣ ಅರಳಿಟ್ಟು ಮೂರುಮಣ ಕೊಡಬೇಳೆ, ಇಷ್ಮೆ ಮತ್ತೆ ದಾರಿ ದ್ಯಾರೆ ? ಎಂದರು. ಆಚಾರು ಸವಾರಿ ಹೊರಟರು. ದಾಲ್ಯಾಗ ಕಾವೇರಿ ನದಿ ಸಿಕ್ಕಿತು. ನಾನಾವಾಡದ ಹಣೇಗೆ ಶ್ರೀಮುದ್ರಿ ಗೋಪೀಚಂದನ ಹಟ್ಟಿಕೊಳ್ಳದ ಹಾಂಗೇ ಗ್ರಹಸ್ತರ ಮನೀಗೆ ಹೋಗಬಹುಂದ ? ಆಚಾ ಶ್ರೀಗೆ ನಾನಾಯಿತು. ನಾಸಾದಿ ಕೇಶಪರಂತಂ ಗೋ.