ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೩೫ ಮಾಡಿದ್ದು ಣೋ ಮಹಾರಾಯ, ಯಾಯಿತು. ಕಡುಬಿನ ದಾನ ಕೊಡುವುದಕ್ಕೆ ಸರಿಯಾದ ಬ್ರಾಹ್ಮಣರು ಸಿಕ್ಕಲಿಲ್ಲ. ಈ ದಿವಸ ಬ್ರಾಹ್ಮಣರು ತಾವಾಗಿ ಯ ಬಂದಿದಾರೆ. ಕರಿಗಡಬನ್ನು ಮಾಡು, ಮೋದಕದಾನ ಕೊಡೋಣ. ಈ ದಿನವೂ ಹಬ್ಬವೇ, ದೇವರ ನೈವೇದ್ಯಕ್ಕೆ ತೋಯಿ ಎಸರು ವಾಯಸ ಚಿತ್ರಾನ್ನ ಮಾಡು, ಎಂದನು. ಇಷ್ಟರಮಟ್ಟಿನ ಅಡಿಗೆಯನ್ನು ತಾನು ಮಾಡಬಲ್ಲಳು ಎಂಬ ನಂಬಿಕೆ ಮಾವನವರಿಗೆ ಇದೆಯಲ್ಲ, ಅವರ ಅಪ್ಪಣೆಯಂತೆ ಅಡಿಗೆಯನ್ನೆಲ್ಯಾ ಜಾಗ್ರತೆಯಾಗಿಯ, ರುಚಿರುಚಿಯಾಗಿಯೂ ಮಾಡಬೇಕು ಎಂಬ ಔತ್ತು ಕ್ಯದಿಂದ, ಸೀತಮ್ಮ ನು ಮೇ ಲೋಗರವನ್ನು ಹೆಚ್ಚಿ ಇರಿಸಿ, ತೆಂಗಿನಕಾಯನ್ನು ಒಡೆದು ತಾನೇ ತುರಿದು ಕಾಯತುರಿಯನ್ನು ಚೊಕ್ಕವಾಗಿ ಒಂ ದು ಮರದ ಮರಗಿಯಲ್ಲಿ ಹಾಕಿ, ಬೆಲ್ಲದ ಅಚ್ಚನ್ನು ತಾನೇ ತೆಳ್ಳಗೆ ಹೆರೆದು ಆ ಹುಡಿಯನ್ನು ಬೇರೆ ಮರಗಿ ಯಲ್ಲಿರಿಸಿ ಎಲ್ಲದರಮೇಲೂ ಮುಚ್ಚಿ ಇರಿಸಿದಳು. ನಾತಿಯು ಅತ್ತಿಗೇ ಸಂಗಡ ತಾನೂ ಅಡಿಗೆಮಾಡಬೇಕೆಂದು ಒಳಕ್ಕೂ ಹೊರಕ್ಕೂ ಓಡಿಯಾಡುತಾ ಸೀತಮ್ಮ ಮಡಿಗೆ ಹೋದನ್ನು ನೋಡಿಕೊಂಡು ಇದ್ದು , ಅವಳು ಇರಿಸಿದ್ದ ತೆಂಗಿನಕಾಯಿತುರಿ ಯನ್ನೂ ಬೆಲ್ಲದ ಹುಡಿಯನ್ನೂ ಬೆರಿಸಿ ಅದನ್ನು ಎಣ್ಣೆ ಬಾಣಲೆಗೆ ಹಾಕಿ ಹುರಿಯುತೇನೆಂದು ಪ್ರಯತ್ನ ಮಾಡುತಿ ದಳು. ಅಷ್ಟರಲ್ಲಿ ಮಡೀ ಉಟ್ಟುಕೊಂಡು ಒಳಕ್ಕೆ ಸೀತೆ ಯು ಬಂದುನೋಡಿ,- ಸಾಕು, ಮಡಿ ಉಟ್ಟುಕೊಳ್ಳದೆ ಇದೆಲ್ಲವನ್ನೂ ಮುಟ್ಟಬಾರದು, ಕಾಯಿ ಬೆಲ್ಲವನ್ನು ಈಗಲೇ

  1. ನ ##