ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೪ ಮಾಡಿದ್ದು ಣೋ ಮಹಾರಾಯ ಕಾಲಿಗೆ ಸಾಲದೇ ಇರುವವರೆಲಾ ಅನ್ನುವಹಾಗಾಯಿತ್ತು, ಆಡು ವಹಾಗಾಯಿತು. ಇವತ್ತು ಅವರೇ ಬರಲಿ, ನಾನು ಇದ್ದ ದೊ೦ದು ಹೋದೊಂದು ; ಇ೦ದಿಗೆ ಕಡ್ಡಿ ಎರಡು ತುಂಡg ಗಲಿ, ಹೀಗೆಂದು ದೊಡ್ಡದಾಗಿ ಹುಯಿಲು ಮಾಡಿದಳು. ಅಷ್ಟು , ಹೊತ್ತಿಗೆ ಊರಿಂದ ಮಹಾದೇವನೂ ಮನೆಗೆ ಬಂದನು, ದೀ ಕೈತನೂ ಬಾಳೆಯೆಲೆ ಮೇಲೋಗರ ಹೂತುಳಸಿ: ಮೊದಲಾ ದೃನ್ನು ತೆಗೆದುಕೊಂಡು ಬಂದು ನಡೆದ ರಂಪವನ್ನೆಲ್ಲಾ ಕೇಳಿ ವ್ಯಸನಸಟ್ಟು ಎಲ್ಲರನ್ನೂ ಸಮಾಧಾನಮಾಡಿದನು. ಅಲ್ಲಿ ಈ ಜಗಳವನ್ನು ನೋಡುವುದಕ್ಕಾಗಿ ಬಂದು ನೆರೆದಿದ್ದ ನರೆಲ್ಲಾ ಒಬ್ಬೊರಾಗಿ ಹೋಗುತಾ... ಛೇ ! ಆ ಹುಡುಗಿ ಬಹು ಮಾ ನಿಷ್ಟೆ, ಅವಳನ್ನು ತಿನ್ನು ಹೀಗೆ ಗೋಳು ಹುಯಿದುಕೊ Vಬಾರದು, ಅವರಾದರೂ ಬಂದು ಬಾಗಿಲು ತೆರೆದುಕೊಂಡು ಇರುವಹೊತ್ತಿಗೆ ಜೋಯಿಸರ ಮನೆಎಂತ ಇಷ್ಟರಮಟ್ಟಿಗಾದ ರೂ ಇದೆ. ಇಲ್ಲದಿದ್ದರೆ ಮನೆಯಲ್ಲಾ ಎಕಾಗುಳ್ಳ ಹುಟ್ಟಿ ಹೋಗುತಿತ್ತು, ಹೀಗೆ ಆಡಿಕೊಳ್ಳುತಾ ಹೊರಟುಹೋದರು. ಮಗಳಿಗೆ ಉಂಟಾಗಿರುವ ಹಿಂಸೆಯನ್ನೆಲ್ಲಾ ಕೇಳಿ ಅವರ ತೌರುಮನೆಯವರು ಬಂದು ಬಸಿರು ಹುಡುಗಿಯನ್ನು ಮೈ ಸೂರಿಗೆ ಹೆರಿಗೆಗಾಗಿ ಕರೆದುಕೊಂಡು ಹೋದರು. ಮಗಳ ಕಷ್ಟವನ್ನೆಲ್ಲಾ ಕೇಳಿ ಕೊಹೆಣ್ಣು ಕುಲಕ್ಕೆ ಹೊರಗು, ಅವಳ ಹಣೆಯಲ್ಲಿ ಹೇಗೆ ಬರೆದಿದೆಯೋ ಹಾಗೆ ಅನುಭವಿಸಬೇ ಕು, ಹೇಗಾದರೂ ಹೆಂಣುಜನ್ಮ ಕೈ ಕಷ್ಟವೇಹೊರತು ಸೌ ಖ್ಯವಿಲ್ಲ ಎಂದುಕೊಂಡು ತೌರುಮನೆಯವರು ಅಕ್ಷತೇ ಪ್ರಸ್ಯ ೬ ರ