ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೪ ಮಾಡಿದ್ದುಣೋ ಮಹಾರಾಯ, ತಾನು ಮೊದಲು ಮಲಗಿದ್ದ ಸ್ಥಳದಲ್ಲಿಯೇ ಪುನಃ ಬಿದ್ದು ಬಿಟ್ಟ ಳು, ಆ ಭೂಗ್ರಹಚೇ ಇರಬಹುದೆಂದು ಪೂಜೆಯನ್ನು ಮ ದುಸಾರಿ ಹಾಕಿಸಿದರು. ಎನೇನೋ ಮಾಡಿದರು. ಉಪಯೋಗವಾ ಗಲಿಲ್ಲ. ಇದೆಲ್ಲವನ್ನೂ ನೋಡಿ ಮಹಾದೇವನಿಗೆ ಬಹಳ ಚಿಂತೆ ಯಾಯಿತು. ಇತರರಲ್ಲಿ ಹೇಳಿಕೊಳ್ಳುವುದಕ್ಕೆ ನಾಚಿಕೆ, ಸುಮ್ಮನೆ ಇರುವುದಕ್ಕೆ ಮನಸ್ಸು ನಮಾಧಾನವಿಲ್ಲ. ಹೀಗೆ ಅವನಿಗೆ ಹಗಲು ಅನ್ನ ಸೇರದು ರಾತ್ರಿ ನಿದ್ರೆ ಬಾರದು. ಹೆಂಡತಿಯ ಚಿಂತೆಯು ಕು ಟೆ ಹುಳುವಹಾಗೆ ದೊರೆಯುವ ಅತ್ಯು: ಇವನು ಬಹಳ ಕಂ ಗೆದ್ದುಕೊಂಡನು, ಇದರಮೇಲೆ ಮಗುವಿನ ರೋದನದ ಚಿಂತೆಯಂ ತೂ ಯಾರಿಗೂ ಕೊನೆ ತಿ ಇಲ್ಲದ ಸಂಕಟವನ್ನು ಉಂಟುಮಾಡು ತಿತ್ತು. ಈ ವಿಷಯವನ್ನು ಕುರಿತು ಮೈಸೂರಲ್ಲಿ ಏಕಾರವಾ ಡಬೇಕೆಂದು ಸದಾಶಿವ ಬಳ್ಳತನು ಹೊರದನು. ಮಗಳ ಸ್ಥಿತಿ ಯನ್ನು ಕೇಳಿ ವ್ಯಸನಪು , ಅವಳನ್ನು ನೋಡುವುದಕ್ಕೆ ಬಂದ ದ್ದ ಅವಳ ತಂದೆ ತಾಯಿಗಳೂ ಆವಳ ತಾತನಾದ ಪಶುಪತಿ ಸಾಂ ಬಶಾಸ್ತ್ರಿಯ ಸಹಾ ದೀಕ್ಷಿತನ ಸಂಗಡಿ ಪ್ರಯಾಣ ಮಾಡಿದರು, ೧೨ ನೇ ಅ ಧ್ಯಾ ಯ. ಅತ್ತ ಅನಾದಿಯಾದರೋ ಉವಾದ್ರಿಯ ಸಂಧಾನದಿಂದ ಆಗಬೇಕೆಂದು ಇದ್ದ ಕಾರ ಕೈಗೂಡಲಿಲ್ಲ. ಇನ್ನು ಮೃ ನಿಗೆ ಕೊ ಡುವ ಉಲುಪೆಯ ದೆಸೆಯಿಂದ ಆಗಬಹುದೆಂದು ಹುಟ್ಟಿದ್ದ ಆಶೆ ಯು ಭಗ, ವಾಯಿತು. ಆದರೆ ಇದುವರೆಗೆ ಮಾಡಿದ ಸಾಹಸ