ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೫ ಮಾಡಿದ್ದುಣ್ಣೆ ಮಹಾರಾಯ, ದ ನನ್ನ ತಾಯಿಯು ನೆರೆಮನೆಯೊಳಕ್ಕೆ ಹೋಗಿ-ಗೋ ವಾಲ, ನೀನು ಚಿಕ್ಕವನು, ಆದರೂ ಚಿಂತೆಯಿಲ್ಲ, ಹೇಳಿದವ ರಮಾತನ್ನು ಕೇಳಿ ಮಾನಿಷರಾದ ನಮ್ಮ ಮಾನವನ್ನು ಕಳೆಯಬೇಡ. ನಿನ್ನ ಕಾಲಿಗೆ ನಮಸ್ಕಾರಮಾಡುತೇನಪ್ಪ, ಎಂ ದಳು. ಅದಕ್ಕೆ ದುರುಳನಾದ ಆ ಗೋಪಾಲನು ಈ ಬಿ ನಾಣವನ್ನು ಯಾರಿಗೆ ಕಲಿಸುತೀಯೇ? ಸೂಳೆಯಹಾಗೆ ಬಂದು ನಿಂತು ಕೈ ಬಾಯಿ ತಿರುಗಿಸಿಕೊಂಡು ಮಾತನಾಡುವುದಕ್ಕೆ ಬಂ ದೆಯ ? ಎಂದನು. ಅದನ್ನು ಕೇಳಿದ ಕೂಡಲೆ ಅರುಂದನ್ನು ನ ಕಂಣಿನಲ್ಲಿ ನೀರು ಬಂತು. ಆ ದುಃಖವನ್ನು ಸಹಿಸಿಕೊಂ ಡು ನನ್ನ ತಾಯಿಯು-ಎಲಾ ಗೊವಾಲ, ನಾನು ನಿನ್ನ ನ್ನು ಬೈಯುವುದಿಲ್ಲ. ನಿನ್ನಲ್ಲಿ ಸತ್ಯವಿದ್ದರೆ ನನಗೆ ಹುಟ್ಟು ನ ಕೂಳು ಹುಟ್ಟಬೇಡ; ನನ್ನೆರಡುಮಕ್ಕಳೂ ಈಗಲೇ ಸು ಟ್ಟು ಬೂದಿಯಾಗಲಿ. ನಮ್ಮಲ್ಲಿ ಸತ್ಯವಿದ್ದರೆ ನಾನು : ಹೇ ಳುತೇನೆ ಕೇಳು, ಈ ಸತ್ಯನಾರಾಯಣ ಸಾಕ್ಷಿಯಾಗಿದ್ದಾನೆ. ನಾನು ಪತಿವ್ರತೆ. ನಿನ್ನ ಎರಡುಕಾಲಿಗೂ ಕುಷ್ಟರೋಗ ಬಂ ದು ಬಿದ್ದು ಹೋಗುತ್ತೆ. ನಿನ್ನ ನಾಲಿಗೆ ಸೆಳೆದುಹೋಗುತ್ತೆ. ನೀರೂ ನೆರಳೂ ಇಲ್ಲದಕಡೆ ನೀನು ಪ್ರಾಣಬಿಟ್ಟು, ಅಂತರ್ಷಿ ಶಾಚಿಯಾಗುತೀಯ, ಎಂದು ವಿಶೇಷವಾಗಿ ರೌದ್ರಾಕಾರದಿಂದ ಶಾಪವನ್ನು ಕೊಟ್ಟಳು. ಹಾಗೆ ಎಂದಹಾಗೆಯೇ ಆ ಗೋ ವಾಲನಿಗೆ ಕೆಲವು ಕಾಲದ ಮೇಲೆ ಜ್ವರ ಬಂತು. ಕಾಲು ಗಳೆರಡೂ ಬಾತುಕೊಂಡು ಒಡೆದು ನೀರು ಸುರಿ ಯುವುದಕ್ಕೆ ಮೊದಲಾಯಿತು, ಕೊನೆಗೆ ಎರಡುಕಾಲೂ