ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦ ಸಂಧಿ ೧೨] ಶಿಶುಪಾಲವಧಪರ್ವ 209 ವಸುಮತೀಶರ ಪಾಡಿಗೆಣೆಯೆನಿನ್ನ ಪತಿಕರಿಸಿ | ಬಿಸುಟು ಬಿಜಯಂಗೈದನೀವು ಬಸವನಾರಿಗೆ ಹೇಖುವೆನು ಹಿಂ ದೆಸೆವ ಗೋಕುಲವಾಯ್ತು ಪುರವಿದು ಕೃಷ್ಣ ವಿರಹದಲಿ || c೬ ಅರಸ ಕೇಳ್ಳ ದೈತದಾನವ ರುರುವಣೆಯ ಯದುನಾಯಕರು ಸಿ ಸರಿಸಯರು ಕೃಷ್ಣ ನಿಲ್ಲದೆ ಭೀತಿ ದ್ವಾರಕೆಗೆ | ಕರುಣ ನಿಮ್ಮ ಕಿಬಿದೆ ನಿನ್ನೊಳ ಗೆಂಕವಿಲ್ಲವೆ ಚಿಂತೆ ಸಾಕಂ ತಿರಲಿ ಯೆಂದವನೀಶನನು ಸಂತೈಸಿದನು ಮುನಿಪ | ೦೬ D M . ಆಮುಕುಂದನ ನೆನಹು ನಮಗೆ ನಿ ರಾಮಯವು ನೀವಿರಲು ಚಿಂತಾ ವೈಮನಸ್ಯದ ವೇಡೆ ಮುರಿದುದು ಸಾಕದಂತಿರಲಿ | ಈಮಹೋತ್ಸಾತಪ್ರಬಂಧವಿ ರಾಮಕರ್ಮವ ಬೆಸಸಿ ಯೆನೆ ನಗು ತಾಮುನೀಶರ ನುಡಿದನವನೀಪತಿಶಿರೋಮಣಿಗೆ | ov ಧರ್ಮರಾಯನಿಗೆ ನಾಗರ ಉಪದೇಶ U ಇದು ಕಣಾ ಕುರುರಾಜವಂಶ ಫ್ಯುದಯವಿಗ್ರಹಪೂರ್ವಸೂಚನೆ 1 ಯಿದು ಸುಯೋಧನನ್ನಪನ ಕತಿಶಯಕಾಲಸುಖಬೀಜ | ಇದು ಸಮಸ್ಯಹತ್ರಕಲವಾ ರಿದಘಟೋತ್ಪಾತದ ? ಸಮೂಾರಣ ವಿದe ಫಲ ನಿಮಗಹ ತಿ ಜಯಾವಹವೆಂದನಾಮುನಿಪ || ೨ 1 ಸೂಚಕ, ಚ, 2 ಚ್ಚಾಟನ, ಚ, 3 ಗಪ, ಚ | BHARATA-Von. IV. ~- ~ - -


27