ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೧] ಶಿಶುಪಾಲವಧಪರ್ವ 197 197 ಕಸ ಶಿಶುಪಾಲರ ಯುದ್ದ. ಣ ಎನುತ ಖಳನಿದಿರಾಗಿ ಮಧುಸೂ ದನನ ಹಳಚಿದನಸುರರಿಪುವಿನ ಮೊನಗಣೆಯಲವ ಮುಲುಗಿದನು ಬಹಿಕಾಮುಹೂರ್ತದಲಿ ! ದನುಜವೈರಿಯ ಮುಸುಕಿದನು ತನ ತನಗೆ ನೋಟಕವಾಯು ಭೂಪತಿ ಜನ ಸುನೀಥಮುರಾರಿಗಳ ಕೌತೂಹಲಾಹವಕೆ || ೬V ಬಿಡುವ ತೊಡಚುವ ಸಂಧಿಸುವ ಜೇ ವಡೆದು ಹಡುವ ತಾಗಿಸುವ ಹಿಡಿ ಕಿಡುವ ಹರಿಸುವ ಬೆಸುವ ಭೇದಿಸುವಸಮಕೌಶಲವ 1 | ನುಡಿವ ಕವಿಯಾರೆ ಬಳಿಯ ಬಾಯ ಬಡಿಕನೇ ಶಿಶುಪಾಲನೀಪರಿ ನಡುತಿರ್ದನು ಹರಿಯೊಡನೆ ಸಮಬೆಸನಬಿಂಕದಲಿ || ಸೋತನೆ ಹರಿ ಯೆಂದು ಚೈದ್ರನ ಮಾತುಗಳು ರ್ಬಣಿ ನಿದರೀನಿ ಭೀತದಲಿ ಯದುನಿಕರವಿದ್ದುದು ಹರುಷಕೇಳಿಯಲಿ | ಈತ ರಾವಣ ಮುನ್ನ ಭುವನ ಖ್ಯಾತನೆಂದಮರರು ವಿಮಾನ ವಾತದಲಿ ನೆಲೆ ನೋಡುತಿರ್ದ ರು ಸಮರ ವೈಭವವ ? || ೭೦ ಆಗ ನಾನಾವಿಧ ಉತ್ಪಾತಗಳು. ಧರಣಿಪತಿ ಕೇಳೆ ಕ್ಷಸ ಶಿಶುಪಾ ಲರ ಮಹಾಸಂಗ್ರಾಮಮಧ್ಯದೊ ೪ುರಿದುದಿಳ ಹೊಗೆದುದು ದಿಶಾವಳಿ ಧೂಮಕೇತುಗಳು | ತರಣಿಮಂಡಲಮಾಲೆಗಳು ವಿ 4 1 ಚಾಪಳವ, ಕ, ಖ. 2 ಸಂಭ್ರಮವ, ಚ,