ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩ ಮಾಡಿದ್ದುಣೋ ಮಹಾರಾಯ. ವಾಗಿ ಚಿತಿ ಅಲುಗಿತು. ಅದರ ಮೇಲೆ ಹೇರಿದ್ದ ಸೌದೆಯ ಭಾ ರವೂ ಕಲ್ಲುಗಳ ಭಾರವೂ ಯಾವುದೂ ನಿಲ್ಲಲಿಲ್ಲ. ಅರುಂಧತಿಗೆ ಸಮಾನವಾದ ನನ್ನ ಅಮ್ಮ ನು ತಟ್ಟನೆ ಎದ್ದಳು. ಈಕೆ ಚಿತಿ ಯಮೇಲೆ ಎದ್ದ ಕೂಡಲೆ, ರಾಜ್ಯಕ್ಕೆ ದೊಡ್ಡ ವಿಪತ್ತು ಬಂತೆಂ ದು ಯೋಚಿಸಿ ಚಿತಿಯ ನಮಾಸದಲ್ಲಿ ಇದೇ ಕೆಲಸಕ್ಕಾಗಿ ಕಾ ದುಕೊಂಡಿದ್ದ ಜನರೆಲ್ಲಾ ಅವಳನ್ನು ಅಲ್ಲಿಯೇ ಬೆಂಕಿಯೊಳ ಕ್ಕೆ ತಳ್ಳಬೇಕೆಂದು ಯತ್ನಿಸಿದರು. ಅಲ್ಲಿದ್ದ ಮಾವುಲೇದಾರ ಮೊದಲಾದ ಉದ್ಯೋಗಸ್ಕೃರೂ ಪುರೋಹಿತ ಮೊದಲಾದ ವೈ ದಿಕರೂ ಇತರರೂ ಸಹಾ-ಅಯ್ಯೋ ಎನೋ ರಿಪರೀತವಾಯಿ ತು ಎಂದು ಕೂಗಿಕೊಂಡರು. ಅಲ್ಲಿ ನೆರೆದಿದ್ದ ಗುಂಪಿಲಾ ಗಡಗಡನೆ ನಡುಗಿಹೋಯಿತು. ಆದರೆ ಆ ಅದ್ಭುತವನು, ಏನಹೇಳಲಿ ' ಕ್ಷಣಮಾತ್ರದಲ್ಲಿ ಆ ಕಡೆಯಿಂದ ಈ ಕಡೆಗೆ ತಿರು ಗಿ ನೋಡುವವರಲ್ಲಿಯೇ ನನ್ನ ತಂದೆಯ ಕಾಲಮೇಲೆ ನನ್ನ ಮೈ ನು ತಲೆಯನ್ನು ಇರಿಸಿ ಮಲಗಿಕೊಂಡಿದ್ದಳು. ಕೂಡಲೆ ಅವಳ ತಲೆ ಸಿಡಿದುಹೋಯಿತು ಸಲ್ಪ ಹೊತ್ತಿನವೇ ಆ ನಮ್ಮ ತಂದೆಯ ತಲೆ ಸಿಡಿಯಿತು. ಈ ಆಶ್ರ ವನ್ನು ಕಂಡು ಅಲ್ಲಿದ್ದ ಜನರೆಲ್ಲರೂ ನಮ್ಮ ತಾಯಿಯ ಹೆಸರನ್ನು ಹೇಳಿ ನಮಸ್ಕಾರ ಮಾಡಿದರು. ಇವರಿಬ್ಬರನ್ನೂ ನುರಕಡೆ ಜೋಡಾಗಿ ಬೃಂದಾವನವನ್ನು ಜನರು ತಾವುತಾವೇ ಕಟ್ಟಿಸಿ ದರು. ಅದಕ್ಕೆ ಈಗಲೂ ಈ ಗ್ರಾಮದವರು ಪೂಜೆ ಮು೦ ತಾನು ಮಾಡಿ ಹರಕೆ ಹೊತ್ತುಕೊಳ್ಳುವ ವಿಚಾರ ನಿ ಮ್ಮೆಲ್ಲರಿಗೂ ೯ ಳಿದೇ ಇದೆ. ಅವರವರು ಹರಸಿಕೊಂಡ ಹಾಗೆ