ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v] ರಾಜಸೂಯಿಕಪರ್ವ 141 ಗುಣವಹುದು ನಿನಗಿಂದುಕುಲದಿನ ಮಣಿಯ ದೀಕ್ಷಿತನಾಗು ಮದನಾ ರನೆ ದೀಕ್ಷಿತನಾಗೆನುತ ಹರಸಿದನು ಬೋಳವಿಸಿ || ೦೬ ಎನೆ ಹಸಾದವನು ಯಮನಂ ದನನು ವೈ ಶಾಖದ ಚತುರ್ದಶಿ ದಿನದಲುತ್ತರವೂರ್ವವೇದಿವರಾಭ್ಯುದಯಿಕದಲಿ | ವಿನುತಪುಣ್ಯಾಹದ ಮಹಾವಾ ಚನೆಯು ನಿಗಮಪವಿತ್ರ ಜಲಪಾ ವನನು ವ. ಆದಿನ ಯಜ್ಞ ದೀಕ್ಷಿತನಾದನೊಲವಿನಲಿ || ೦೬ © ೧ f ಪುದಿದನವನೀತಾನುಲೇಪರ ಹೊದೆದ ಕೃಪಾ ಜಿನದ ಹಸ್ತಾ ಗ್ರದಲೆಸೆವ ಸಾರಂಗಶೃಂಗದ ಮಾಜವಾನಗಲಿ | ಉದಧಿಗೊಡೆಗಟ್ಟುವ ಚತುರ್ವೆ ದದ ಮಹಾಘೋಷದಲಿ ಮಶಕುಂ ಡದ ತದಂತರ್ವೇದಿಗೈತಂದನು ಮಹೀಪಾಲ || ನೆರೆದುದವನೀಪಾಲಹನ ಸಾ ಗರಬರ್ಹಿದಿಯ ಮಹಾಚ ಸ್ಪರದೊಳಗೆ ತಂತಮ್ಮ ನಿಂಹಾಸನಸಗಾಡದಲಿ | ಸರಮುಖರುಸಿಗಳ ವೇದಘೋಪೋ ತರನೃಪಾಧ್ಯರವಿಷಯತರ್ಕ ಸ್ಪುರಣ ಸಾರಾಣಾದಿಕಳಕಳೆ ತುಂಬಿತಂಬರವ | ಚರುತಿಲದ ರಾಶಿಗಳ ಸುಕ್ಕು ವ ಬರುಹಿಗಳ ಬಲುಹೋಖೆಗಳಾಹೋ ತರದ ಪಾತ್ಯಾವಳಿಯ ನಿರ್ಮಳಸಾರಸಮಿಧೆಗಳ | CM