ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಮಾಡಿದ್ದು ಮಹಾರಾಜ ಬಂದೆವು. ಸಾಯಂಕಾ€ವಾಗಿತ್ತು. ನಾವು ತಂದಿದ್ದ ರೊಟ್ಟಿ ಎಲ್ಲಾ ಮುಗಿದುಹೋಗಿ ನನಗೆ ಒಂದುದಿವಸದ ಉಪವಾಸ ವೂ ನಮ್ಮ ಚಿಕ್ಕಪ್ಪನಿಗೆ ಎರಡುದಿವಸದ ಉಪವಾಸವೂ ಆಗಿ ತು, ನನ್ನ ಚಿಕ್ಕಪ್ಪನ ದೊಡ್ಡ ಗಂರನ್ನು ಹೊತ್ತು ಕೊಂಡು ಅವನಸಂಗಡ ಓಡಿಓಡಿ ನನಗೆ ಸಾಕಾಗಿತ್ತು. ಆ ವೂರ ಅನ್ನು ನಗುಡಿಯ ಕೈಸಾಲೆಯಲ್ಲಿ ಹೋಗಿ ಮಲಗಿಕೊಂ ಡೆವು. ಅಲ್ಲಿ ಯಾರುಯಾರೋ ಜನರು ಬಂದು ಕೂತುಕೊ೦ ಡಿದ್ದರು. ಅವರು ನನ್ನ ಕ್ಷೇಮುಲಾಭವನ್ನು ವಿಚಾರಿಸಿದ ರು, ನಮ್ಮ ಕಥೆಯನ್ನು ಚಿಕ್ಕಪ್ಪ ಹೇಳಿದನು. ಅವಳಲ್ಲಿ ೫೦ ವರುಷಕ್ಕೆ ಮೇಲ್ಪಟ್ಟ ಒಬ್ಬ ಮನುಷ್ಯನು ಪಶ್ಚಾತ್ತಾ ಪದಿಂದ ನಮ್ಮಿಬ್ಬರನ್ನೂ ಕರೆದುಕೊಂಡುಹೋಗಿ ತನ್ನ ಮನೆ ಯಲ್ಲಿ ಹಿಟ್ಟನ್ನೂ ಅನ್ನವನ್ನೂ ಹಾಕಿ ಉಪಚರಿಸಿದನು. ನಮಗೆ ಹಸಿವು ಬಹಳವಾಗಿತ್ತು. ಆ ಮನುಷ್ಯ ಯಾವ ಜಾತಿಯವನೆಂದೂ ಕೂಡ ಕೇಳದೆ ಊಟಾ ಮಾಡಿದೆವು. ಆ ನ ನುಷ್ಯನ ಮನೆ ಬಾಗಿಲನ್ನೂ ಅವನು ವಾಸಮಾಡತಕ್ಕ ರೀತಿ ಯನ್ನೂ ನೋಡಿ ಯಾರೋ ಉತ್ತಮುಜಾತಿಯವನೇ ಆಗಿರ ಬಹುದೆಂದು ತಿಳಿದುಕೊಂಡೆವು. ಹೇಗಾದರೂ ಆಗಲಿ, ಹೊಟ್ಟೆ ತುಂಬಿತು. ಅವರಮನೆ ಜಗಲೀಮೇಲೆ ನಾನು ಮಲಗಿಕೊಂ ಡೆ. ಆತನೂ ನನ್ನ ಚಿಕ್ಕಪ್ಪನೂ ಎನೋ ಮಾತನಾಡುತಾ ನನ್ನ ಪ್ರಸ್ತಾಪವನ್ನು ಎತ್ತಿದರು. ಅಷ್ಟರಲ್ಲಿ ನನಗೆ ನಿದ್ದೆ ಬಂತು. ಆಮೇಲೆ ಏನುಮಾತು ಜರಿಗಿತೋ ಕಾಣೆ, ಬೆಳ inಯಿತು he sho) •ಗಲಿದೆ ps no •ನರು