ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

88 ಮಹಾಭಾರತ (ಸಭಾಪರ್ವ ೪೭ ಅಲ್ಲಿ ಮಹಾಧನಸಂಗ್ರಹ, ಅಲ್ಲಿ ಸಾಗರತೀರಪರ್ಯಂ ತಲ್ಲಿ ಮಣಿಮಯವೆಲ್ಲಿ ಗಜಪಯ ವೆಲ್ಲಿ ಸುದತಿಯರೆಲ್ಲಿ ಬಹುಧನವೆಲ್ಲಿ ರರ್ವಣೀಯ | ಅಲ್ಲಿಗಲ್ಲಿಗೆ ನಡೆದು ಸಾಧಿಸಿ ಕೆಲ್ಲೆ ಕುಹರದ ಕೋಣೆಬಾಗುಗ ಇಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ || ಮಂದರಾಮ್ಮಿಯ ದರ್ಶನ ಎಡಗಡೆಯೊಳಂಬತ್ತು ಸಾವಿರ ನಡುನೆಲನನಾಕರಿಸಿ ಮಡಣ ಕಡೆಗೆ ತಿರುಗಿತು ಗಂಧಮಾದನಗಿರಿದು ನೇಯದು ! ನಡೆದಿಳಾವೃತದೊಳಗೆ ಬಿಟ್ಟುದು ಪಡೆ ಸುರಾಖಿಯನುಮಿಹಿ ಬಲದಲಿ ನಡೆನಡೆಯೆ ದೂರದಲಿ ಕಂಡರು ಮಂದರಾಚಲವ | ಮಂದರಗಿ ೪w ಅಲ್ಲಿದ್ದ ರಾಜರನ್ನು ಜಯಿಸುವಿಕೆ. ಇದುವೆ ಕಡೆಗೋಲಾಯ್ಕು ಕಡೆವಂ ದುದಧಿಯನು ತಾನಿದು ಮಹಾಗಿರಿ ಯದ ಬಿಂಕವ ನೋಡಬೇಕೆಂರ್ದ ನನ ಸೇನೆ ; ಒದ ಹತ್ತಿತು ನಡುವಣರೆಗೆ ಟ್ಟದಲಿ ದುರ್ಗ೦ಗಳಲಿ ನೃಪರಿ ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ || ರ್೪ ಇಬಹಿದರು ಚೂಣಿಯನು ಮುಂದರೆ ನೆಲೆಯ ಭಟರವುಕಿದರು ಬಾರಿಯ ತಲೆವರಿಗೆಗಳಿತ್ತಿದರು ಹೊಗಿಸಿವರು ದುರ್ಗವನು !