ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ [ಸಭಾಪರ್ವ ಸುರಪುರದ ಮಾರಾಂಕ ಭುಜಗೇ ಶರನ ಭೋಗಾವತಿಯ ಶಿಲ್ಪದ ಗುರುವೆನಿಸಿತೀನಗರ ನಾರಾಯಣನ ಕರುಣದಲಿ || ಆರನೆಯ ಸಂಧಿ ಮುಗಿದುದು. ೦೬ O& outdoor ಏ ೪ ನೆಯ ಸಂಧಿ , ಸೂಚನೆ. ಸುರರ ದುಂದುಭಿ ಮೋದಿಗೆ ಧರಣಿ ಶೂರನ ಚಿಂತೆಗಳಡಗೆ ಯಮಸುತ ಪುರಕೆ ಪುರುಷಾಮೃಗಸಹಿತ ನಡೆತಂದನಾಭೀಮ || ಧರ್ಮರಾಯನ ಚಿಂತೆ, ಕೇಳು ಜನಮೇಜಯ ಧರಿತ್ರೀ ಪಾಲ ಮಾಡುವ ರಾಜಸೂಯಕೆ ಲೀಲೆಯಲಿ ಬುಧಜನವ ನಾವೆ ಸಂತವಿಸ ತೆನೆಂತು | ಜಾಲವನು ಕರೆದುದಕೆ ತಕ್ಕುದು ಪೇಟಲಿಸಲು ಭೋಜನೋತ್ತರ ಮೇಲಣಖಿಯರದೇನು ಹದನೆಂದರಸ ಚಿಂತಿಸಿದ | ತಿಳಯಲಯದೆ ಬತಿಕವನಿಸ ತಿಲಕ ಧಮ್ಲನ ಕರೆಸಿ ಬೆಸಗೊಳ ಬಟೆಯಲಾಯಮನಂದನಂಗಿಂತೆಂದನೊಲವಿನಲಿ || ಭೌಮ್ಯರ ಅಪ್ಪಣೆಯಂತೆ ಶ್ರೀಕೃಷ್ಣನ ಬಳಿ ಬರುವಿಕೆ. ತಿಳಿಯದೆಮಗಿದು ಕೃಷ್ಣ ರಾಯನ ಬಟೆಗೆ ಪೋಗೆಂದಧಿಕವಿದ್ದಿಯ ಕಲಿವುದೆನಲವನೀಶನಾಮಾನಿ ಯೆನುತ ಹೊರವಂಟ || ೧ ' ® ೧