ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧o] ಅರ್ಘಾಹರಣಪರ್ವ 169 ವ್ರತಿಜನೋತ್ಸವ ಜನಿಸಿದನು ಯದು ಸತಿ ಕಣಾ ತಾನೀತನೀದು ರ್ವತಿಗೆ ಗಮ್ಯವೆ ಗರುವದೈವದ ಗಾಢಗತಿಯೆಂದ || ೩೧ ಮನವರಿವನಜ ಎಲ್ಲನೀಶರ ನೆನೆವ ನಾರದಮುನಿಪ ವರ್ಣಿಪ ಮನದಿ ಸನಕಸನತ್ಸುಜಾತಾದರಿಗಿದೇ ಬೆಸನ | ಮುನಿಗಳಿಗೆ ಮುಕ್ತರಿಗೆ ಕರ್ಮದ ಕಣಿಗಳಿಗೆ ಕೋವಿದರಿಗಿದೆ ಜೀ ವನವಿದೇ ಗತಿ ಪರಮವೈಷ್ಣವತತ್ತ್ವವಿದೆ ಯೆಂದ || ೩೦ ವೇದಕೀಸುಬ್ಬುಸ ವಿರಿಂಚಹ ರಾದಿಗಳು ಕಿಗ್ಗಡಲಲಿರೆ ಸನ ಕಾದಿಮುನಿಗಳು ತಡಿಯಲಿದ್ದರು ತೆರೆಯ ಹೊಯ್ಲಿನಲಿ | ವಾದಿಗಳ ದುಸ್ತರ್ಕ ನಶಿದುದು ವಾದದಲಿ ದುಸ್ತರಮುರಾರಿಮ ಹೋದಧಿಯನೀಬಣಗುದಾನವ ಭಂಗಿಸುವನೆಂದ || ೩೩ ಆಕಟ ನಿರ್ಗುಣತತ್ತ್ವವಿದೆ ನಾ ಟಕದ ಬಹುರೂಪಿನಲಿ ಪರಮಾ ತ್ಮಕ ಪರಾನಂದೈಕರಸವಿದೆ ಮನೆಯ ಕೆಲಿನಲಿ ! ಪ್ರಕಟಮಾಯಾಗುಪ್ಪ ಪರಮಾ ತ್ಯ ಕಮಹಾನಿಧಿ ಸಭೆಯೊಳಿರುತಿರೆ | ವಿಕಳ ಮತಿಗಳು ತರುಚು ಗೆಡುವರು ಶಿವ ಶಿವಾ ಯೆಂದ || ೩೪ ನಿರವಯವತಕರಸವಿದೆ ನರಮನೋಹರರೂಪಿನಲಿ ವ್ಯವ ಹರಸಂಜಾ ರಹಿತವಿದೆ ಆ ಸ್ಥಾಭಿಧಾನದಲಿ || ೬. ... ............ . ಇ - - -- -- -- --- - - 1 ನೀಚು, ಚ, BHA RATA Von. IV. 1A RATA 22