ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

302 ಮಹಾಭಾರತ [ಸಭಾಪರ್ವ ಹ ದಿ ನಾ ರ ನೆ ಯ ಸ ೦ ಧಿ , ಸೂಚನೆ. ಸೋಲದಲಿ ಮನ ನೊಂದ ಧರಣೀ ಪಾಲರನು ಸಂತೈಸಿ ಯಂಧನ ಪಾಲ ಕಳುಹಿದನಿವರು ಹೊಅವಂಟರು ಪುರಾಂತರವ || ದುಶ್ಯಾಸನನು ದ್ವಿಪದಿಯ ಸೀರೆಯನ್ನು ಸೆಳೆಯುತ್ತಿರಲು ಅದು ಅಕ್ಷಯವಾದುದು. ನಿಯತಮತಿ ಚಿತ್ತವಿಸು ಜನಮೇ ಜಯ ಮಹೀಪತಿ ದೇವತಾಶ ಕೈಯಲಿದೇನಾಶ ರ್ಯವೈ ಶಿವ ಶಿವ ಮಹಾದೇವ | ಜಯ ಜಯೆಂದುದು ನಿಖಿಳಜನ ಝ ಡಿಯಲಿ ರೋಂಪಿಸಿ ಸೆಳವ ಸೀರೆಗೆ ಅಯವ ಕಾಣೆನು ಲೀಲೆಯೆಂತುಟೋ ದೇವಸುತನ H. ಉಗಿದು ಹಾಯ್ಯುವ ಖಳನ ನಿಡಿದೋ ಳುಗಳು ಬಲಿದುವಳ್ಳಿಹೊಯುವು ಡಗೆಯ ಡಾವರವಾಯ್ತು ಬಹಳ ಸೇದಜಲ ಜಡಿಯೆ | ತೆಗೆದು ನಿಂದನು ಸೀರೆಯೊಟ್ಟಲು ಗಗನವನು ಗಾಹಿಸಿತು ಗರುವೆಯ ಬಗೆಗೆ ಬೇಸಹವಿಲ್ಲ ಬೆಳಗಾಯಿತು ಮಹಾಸ್ಥಾನ || ಹಾ ಮಹಾಸತಿ ಶಿವ ಶಿವಾ ಲ ಜಾಮಹೋದಧಿ ಬತ್ತುವುದೆ ನಿ | ನಾ-ಮರೇ ಕುಂತೀಸುತರುಚಿತರೇ 1 ಪರಾಭವಕೆ || 1 ಪಥ್ಯರೇ, ಚ, ಪರರೇ, ಚ, ೧ ಜ. -... -