ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೩] ದ್ಯೋತಸರ್ವ •219 -219 ಬಹಳಖೇದವ್ಯಸನದಲಿ ದು ಸೃಹಮನೋವ್ಯಥೆಯಲಿ ಕುಮಾರಕ ನಿಹುದನಖಿಯಿರೆ ಭಾವ ಯೆಂದನು ಬಟಕ ಖಳ 1 ಶಕುನಿ ||೦೩ ಏನು ಶಕುನಿ ಮಗಂಗೆ ದುಗುಡವ ದೇನು ಕಾರಣವಾರ ದೆಸೆಯಿಂ ದೇನಸಾಧ್ಯವದೇನು ಭಯ ಮೇಣಾವುದಭಿಪ್ರಿತ | ಏನುವನು ವಂಚಿಸದೆ ಹೇಮೆಂ ನಾನೆಗೇಕೆ ಮರಕವೆನೆ ನಿಜ ಸೂನುವನು ನೀ ಕರೆಸಿ ಬೆಸಗೊಳ್ಳೆಂದನಾಶಕುನಿ ||, o8 ಶಕುನಿಯ ಹೇಳಿಕೆಯಂತೆ ದುರ್ಯೋಧನನನ್ನು ಕರೆಸುವಿಕೆ, ಕರೆಸಿದನು ದುರ್ಯೋಧನನನಾ ದರಿಸಿ ಕಟ್ಟಿಕಾಂತದಲಿ ಮೂ ವರು ವಿಚಾರಿಸಿದರು ನಿಜಾನಯಮೂಲನಾತನವ | ಭರತಕುಲನಿರ್ವಾಹಕನೆ ಬಾ ಕುರುನೃಪಾನ್ನಯದಿನಪ ಬಾ ಯೆ ನ್ನ ರಸ ಬಾ ಚೆನ್ನಾನೆ ಬಾ ಯೆಂದಪ್ಪಿದನು ಮಗನ | CH ದುಃಖಕ್ಕೆ ಕಾರಣವೇನೆಂದು ತಂದೆಯ ಪುಶ್ನೆ. ದುಗುಡವೇಕೆ ಮಗನೆ ಹಿರಿಯೋ ಲಗವನೀಯ ಗಡೇಕೆ ವೈ ಹಾ ೪ಗಳ ಬೇಟೆಗಳವನಿಸಾಂವಿನೋದಕೇಳಿಗಳ | ಬಗೆಯೆ ಗಡ ಬಾಂಧವರ ಸಚಿವರ ಹೊಗಿಸೆ ಗಡ ನಿನ್ನರಮನೆಯನೀ ಹಗಲು ನಿನಗೇಕಾಯ್ತು ಕತ್ತಲೆ ಯೆಂದನಂಧನೃಪ 2 || ೧೬ 1 ನೀವೆನುತ ಬಿಸುಸುಯ್ದನಾ, ಚ, 2 ದು ಬೆಸಗೊಂಡ, ಕ, ಖ,