ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

271 ಎ ಟ ೩೧ ಸಂಧಿ ೧೫] ದೂತಪರ್ವ 271 ಇಟ್ಟ ಮೂಗಿನ ಬೆರಳ ನೆಲದಲಿ ನೆಟ್ಟ ಕಂಗಳ ಕಳವು ಜಾಜಿನ ದಿಟ್ಟಿರಾಟಕೆ ಬಲದ ಬೆಳಗಿನ ಬಿಗಿದ ಖಾತಿಗಳ | ತುಟ್ಟಿಸುವ ರಿಪುಗರ್ವಶಿಖಿಯಲಿ ಸುಟ್ಟಿಕರಣಚತುಷ್ಟಯದಜಗ ಜಟ್ಟಿಗಳು ಭೀಮಾರ್ಜುನಾದಿಗಳಿರ್ದದೀಚೆಯಲಿ | ಹಾಸಗರ್ವದ ಮನದಲಿ ಸಂ ತೋಪ್ರಗರ್ವದ ದುಗುಡದಲಿ ಸುವಿ ಲಾಸಗರ್ವದ ಭೇದದಲಿ ಮದಗರ್ವ ಚಿಂತೆಯಲಿ | ವೆಸಿಕದ ಕಣಿ ಕುಟಮಂತ್ರದ ಖಾಸಲಯದ ಕುಹಕವಿದ್ವಾ ವಾಸಗೃಹಧೃತರಾಷ್ಟ್ರ ನಿದ್ದನು ವಿಕೃತಭಾವದಲಿ || ೩೦ ಜನಪತಿಯ ಜಾಡವನು ಭೀಮಾ ರ್ಜನರ ಸೈರಣೆಗಳನು ದುರ್ಯೋ ಧನನ ದುಶ್ಚಪೈಯನು ಶಕುನಿಯಪರಕೃತ್ರಿಮವ | ತನತನಗೆ ಕಂಡರು ಮಹೀಸುರ ಜನಪವೈಶಚತುರ್ಥರುಕ್ಕಿದ ಮನದೊಳ ಬಲಿತು ಬೈದರಚ್ಯುತಪರಚತುರ್ಮುಖರ || ೩೩ ಶಕುನಿಯು ತನ್ನನ್ನು ಹೊಗಳಿಕೊಂಡುದು, ಗೆಲಿದು ಕೊಟ್ಟೆನು ಸಕಲಚಾತು ರ್ಬಲವನಾಭಂಡಾರಸಹಿತ ಗೃಳಯರೈಯ್ಯರ ಜಯಿಸಿ ಕೊಟ್ಟೆನು ಕಮಲಮುಖಿಸಹಿತ | ಕಳಸವಿಟ್ಟೆನು ಕೊಟ್ಟಭಾಷೆಗೆ " ಯೆಲೆ ಸುಯೋಧನ ಯೊಂದುನಯನಾಂ ಗುಲಿಯ ಸಂಕೇತದಲಿ ಸನ್ನೆಯ ಮಾಡಿದನು ಶಕುನಿ || ೩೪