ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೪ | ದೂತಪರ್ವ 261 મ ಗೆಲಿದ ದರ್ಪದ ದಡ್ಡಿ ತೆಗೆ ಸ ಬಲನ ಬಿಡು ತನ್ನ ಶಯ್ಯಾ ವಳಿಯೊಳಾಡಲಿ ಮಧುರವಚನದಲಿವರ ಸಂತವಿಸು | ನೆಲನನೇಕಚ್ಛತ್ರದಲಿ ನೆಲೆ ಗೊಳಿಸಿ ಬದುಕುವರಿದು ನಿಜಾನಯ ದುವು ಬೆಸಗೊಳು ಬೇಗ ಹಿರಿಯರನೆಂದನವಿದುರ || ೭8 ಖಳನೆಂಬೆನೆ ಸಕಲಕಲೆಗಳ ಬಾಳುಮನೆ ಗಡ ನಿನ್ನ ಬುದ್ಧಿವಿ ಶಾಲವತಿ ನೀನೆಂಬೆನೇ ಜಗದ ರಧಿದೈವ | ಕೇಳಿದೊಡೆ ಮೇಣಹಿತಹಿತವನ್ನು ಹೇಲುವುದು ಪಾಂಡಿತ್ಯ ನಿನ್ನನು ಕೇಳಿದವರಾರೆನುತ ಜಗದನು ಕೌರವರ ರಾಯ || ಹಿತವ ನೀನವರಿಗೆ ಕುಟುಂಬ ಸ್ಥಿತಿ ವಿಳಂಬಕೆ ನಾವು ಕುಂತಿ ಸುತರೊಡನೆ ಸಂಮೇಳವೆನ್ನಲಿ ವೈಮನಸ್ಯ ಗತಿ | ಕೃತಕಮಾರ್ಗದ ಮೋಡಿಯಲಿ ಪರಿ ಚಿತನು ನೀನ ಕವಿಮಳ ಕ್ರತುವಿಧಾನವನಕ್ಷದೀಕ್ಷಿತರುವರಿದನೆಂದ | ನೀ ಹಿತವನೇ ಶಕುನಿ ರಾಜ ದ್ರೋಹಿಯೆ ಹುಸಿ ಯಲ್ಲ ನೀನೇ ಹೋಹುದೆ ನಿಮಗಾವುದಭಿರುಚಿಯಾ 1 ದಿಗಂತರಕೆ | ಐಹಿಕಾಮುಕದ ವಿಭವೋ ತಾಜನಿಸ್ಪೃಹರಾವಲೇ ಸಂ ದೇಹವೇ ನೀವಖಿಯಿರೆಂದನು ತೂಗಿ ತುದಿವೆರಳ | ೬೬ 1 ದಭಿಮತವಾ, ಚ,