ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

307 ಸಂ) ೧೬] ತಪರ್ವ ರಮಣಿಯಾಡಿದ ಧರ್ಮಪಥವೇ ಕುಮತಿಗಳ ಮತವಲ್ಲದಿರ್ದೊಡೆ ತಮಗೆ ದಾಸಿಯ ದ್ರುಪದನಂದನೆ ಯೆಂದನಾಪಾರ್ಥ || ೧v OV ದುರ್ಯೋಧನನ ಸ್ವಚ್ಛಂದಭಾಷಣ, ಆ ಶ್ರುತಿತದರ್ಥಸ್ಕೃತಿಗಳಲಿ ಪಂ ಡಿತರು ಪರಿಣತರುಂಟು ಪಾರ್ಥ ಸ್ಕೃತಿಯ ಬತಿಕಾದರಿಸುವೆವು ನಿಮಗಾದದಾಸ್ಯದಲಿ | ಕೃತಕವಿಲ್ಲದೆ ನಡೆದು ತೋಡಾ ಸತಿಯ ಸೆಖೆಯನು ಬಿಡಿಸಲೆಮ್ಮಿ ಹಿತಿಯೊಳರುಂಟೆಂದು ಕೌರವರಾಯ ಗರ್ಜಿಸಿದ ॥ ೧೯ ಆಗ ಕರ್ಣನ ಮಾತುಗಳು. ಭಾಷೆ ಯೇಕಿವನೊಡನೆ ಸದಿ ದಾನಿಯಿಂಬವನ ದಿವಸವ ದೇಸು ಬಲುಹೊ ಪೂತು ಮರು ತನಿಂದ ಸುತನೆಂಬ | ಐಸರಲಿ ದೇವೇಂದ್ರ ತೃಣ ಗಡ ವೈಸಲೇ ನೀ ಮುನಿದೊಡೇನುಡಿ ದಾಸಭಾವದ ಬಣಗುಗಳಿಗೇಕೆಂದನಾಕರ್ಣ || ೦೦ ನೂಕಿನಾ ತೊತ್ತಿರ ಮನೆಗೆ ತಡ ವೇಕೆ ತರುಣಿಯನ್ನು ನೀನು ವಿ ವೇಕದಲಿ ನಿನ್ನಂತೆ ತೆಗೆ ಸಾಕಿವರ ಮಾತೇನು | ಈಕುಠಾರರ ಕಳುಹಿ ಕಳ ತಾ ವೇಕೆ ನೃಪಸಭೆಯಲಿ ವರಾಸನ ವೇಕೆನುತ ಕುರುಪತಿಗೆ ನುಡಿವನು ಖಾತಿಯಲಿ ಕರ್ಣ | ೦೧