ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172 ಮಹಾಭಾರತ fಸಭಾಪರ್ವ” ಆದುದಾವಿರ್ಭಾವ ಸಿಡಿಲಿನ ಸೋದರದ ಕಣ್ಣುಗಳ ಭಾಳದ | ಬೀದಿಗಿನ ರದದಲಿ ನರಸಿಂಹಮಯವಾದ || ೪೩ ಉಗುರಲಸುರನ ಕರುಳ ದಿಂಡೆಯ ನುಗಿದು ಕೊರಳಲಿ ಹಾಯ್ಕೆ ದೈತ್ಯನ ಮಗನ ಪತಿಕರಿಸಿದನು ತನ್ನೋ ಧಾಗ್ನಿ ಪಲ್ಲವಿಸೆ ! ಭುಗಿಭುಗಿಲು ಭುಗಿಲೆಂದು ಕರ್ಬೊಗೆ ನೆಗೆಯಲುರಿ ಹೊರೆದಬುಜಜಾಲಡವ ಬಗರೊಗೆಯೆ ಭೇದಿಸಿದುದೀತನ ಕೆಣಕಬೇಡೆಂದ || ೪೪ ತ್ರೇತೆಯಲಿ ಬಲಿರಾಜ ಭವನ ಖ್ಯಾತವಾಯು ತದಕ್ಷಮೇಧದೊ ೪ತ ವಾಮನನಾಗಿ ಯಾಚಿಸಿದನು ಪದತ್ರಯದ | ಭೂತಳವನಲ್ಲಿಂದ ಬಂತ್ರಿಕ ಪ್ರೀತಿಯಲಿ ಬಲಿಪತಿಹಸ್ತಾ ಭೌತಚರಣದೊಳಳಯಲಾದುದು ಧರಣಿ ಪದಯುಗಕೆ || ೪೫ ನೆರೆಯದಿರೆ ನೆಲ ನೆಗದಂತ್ರಿಗೆ ಮುರಿದುವಬುಜಭವಾಂಡ ಖರ್ಪರ ದೆಂತೆ ಬಹಿರಾವರಣದ ಗಂಗಾಭಿಧಾನದಲಿ | ಎಏಗಿತೀಗೋವಿಂದನಾರೆಂ ದಣಿದಿಹೈ ಹರಿಯೊಡನೆ ಜಂಬುಕ ನಬಿಚಿದೊಡೆ ನಾನೇನ ಹೇಳುವೆನೆಂದನಾಭೀಷ್ಮ || ೪೬ ರಾಯ ಕೇಳ್ಳ ವಿಮಲದತ್ತಾ ಶ್ರೇಯವೆಸರಲಿ ಧರ್ಮವನು ಪೂ ರಾಯದಲಿ ಪಲ್ಲವಿಸಿದನು ಹೆಹೆಯನ ರಾಜ್ಯದಲಿ | - - - - 1 ಕಮಲಜಕಟಾಹೊಡೆತ, ಕ, , ಚ, ---