ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತುಮೂರನೆ ತ ಸಂಧಿ ನಾರದನು ವಿವಾಹ ವೃತ್ತಾಂತವನ್ನು ಬಾಣಾಸುರನಿಗೆ ಅ ಬಹುವನು - ಕಖುಗಾಹಿಗಳ ನಾಗನಯ್ಯ ಅವರಂತೆ | ತುಕಪಟ್ಟಿಯೊಳಗೆ (ನಿರ್ಮಿ ಸಿದ : ಸರುವೋತ್ತಮನ ಪಾದವ ಕರ್ತುಕೃತಿವೇಗೀರ್ವಾ ಭಾಷೆ ಕನ್ನಡದಿ ಸ್ವಾತಿಯ ಮcತಿಯ ಪೆರ್ವನಿ ಚಿಪ್ಪಿನೊಳು ಬಿದ್ದು ಜಾತಿಮುತ್ತಾದಂತೆ [ಯೆನ್ನ || ಮಾತಿನ ಮಾಲೆ ನಿನ್ನಯ ಕರ್ಣದೊಳು ಬಿದ್ದು | ಖ್ಯಾತಿವೆತ್ತುದು ಕೇಳು [ಕೇಳದಿ ||೨|| ಫುನಶೀಲರುಗಳು ದೇವಾರ್ಚನೆ ಸಹಭೋಜನ ತಾಂಬೂಲ ಸುಗಂಧ ! ಮನಗೊಂಬ ನಿಖಿಳ ವೈಭೋಗದಿಂದಿರ್ವರು | ದಿನಗಳೆದರು ಬಹುಸುಖದಿ || - ನೀಲಕುಂತಲೆ ಕೆಳು ಬs ಕೊಂದು ದಿನ ಬಾಣ ನೋಲಗ ಸಂಭ್ರಮಿ [ಸಿರಲು || ಮೂಲೋಕವ್ಯವಹಾರಿ ನಾರದನಾಗ ಇತ್ಯಾಲಕ್ಕೆ ಗಗನದಿಂದಿಳಿದ ||೪|| ಬಂದ ನಾರದ ಬಾಗಿಲ ಸರಮೇಶಗೆ | ವಂದನೆಗೆಯು ಕೇಳಿದನು || ಕಂದಾಯಪ್ರಾಪ್ತಿಗೆ ಖಳನಿತ್ಯ ಜೀವಿತ ಸಂದುದೆ ನಿಮಗೆಂದ ನಗುತ ||೫|| - ನೆಟ್ಟನೆ ನಿಖಿಳ ನಿರ್ಜರಮನುಮುನಿಗಳೊಳ್ ಪಟ್ಟಾಭಿಷೇಕ ಕೇಳ' ನಿನಗೆ ದುಟ್ಟರಕ್ಕಸನ ಬಾಗಿಲ ಕಾದಲ್ಲದೆ | ಹೊಟ್ಟೆಯ ಹಸಿವು ತಂಪಿಸದೆ |೬|| ಈಶ ಕೇಳೆ ನಿನ್ನೊಲವುಳೆಡೆ ಗಳನ ಕೈ ಲಾಸಕ್ಕೆ ಕೊಂಡೇಜು ಪೋಪು ಬೇಸಂದಿವನ ಬಾಗಿಲ ಕಾದ್ದಿ ಓದು ದೋಷವೆಂದಭವಂಗೆ ನುಡಿದ | - ಸರ್ವಾಭರಣಭೂಷಿತ ಕೇಳು ನಿನ್ನಾತ : ನಿರ್ಪೆಡೆಗಾನು ಪೋಪುದಕೆ || ಅಪ್ಪಣೆಗುಡು ಬಾಗಿಲವರ ಕೇಳದೆ ಪೋಗ ಬರ್ಪುದೆ ಬಡವರು ನಾವು || - ನಾರದ ಮುನಿಮಹಾರಾಯ ಕೇಳ್ ಭಕ್ತರ ದ್ವಾರಪಾಲಕನು ನಾನಹುದು ಸಾರಹೃದಯನೆ ನೀನುಯದ ಮತವಿಲ್ಲ ಭೂರಿಬಾಣವ ಕಾಣಲಾಯ್ತು೯|| ೪