ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$೪೦ ೨೨ . ಲ ೪ ಣ ಕರ್ಣಾಟಕ ಕಾವ್ಯಕಲಾನಿಧಿ { ಸಂಧಿ ಶರಣರ ದ್ವಿತಯಾಕ್ಷರದ ಲಗ್ಗ ವನಾಂತ ; ಚರಣಾನ್ಸಿತ ಕೃಷ್ಣ ಜಯತು | - ಕಾಶಿಯಸ್ಕಲದಲ್ಲಿ ಶಿವಸಮಸ್ತರಿಗುಪ ದೇಶಿಸುವುದು ನಿನ್ನ ನಾಮ || ದೋಪಿಗಳಿದನ +'ಯದೆ ಕೆಟ್ಟರು ಪುಣ್ಯ | ರಾಶಿ ನಾರಾಯಣ ಜಯತು || - ದೂಷಕರಿಂದಾದುದಾದರೆ ಘನಪರಿ : ಹಾಸಕದಿಂದಿರದಾಯ್ತು ಬೇಸತ್ತು ಬಯ್ದರೆ ಪಾಪಾಚ್ಚಿಯ ಕಡೆ : ಹಾಸುವ ಶ್ರೀ ಕೃಷ್ಣ ಜಯತು !! ಆರಂಭ ಕೃತಿಯನುಮಾರು ಗದ್ದೆಗೆ ನೀರ ಹರಿಯೆ ತಿದ್ದೆನಲು || ನಾರ ಹಂಗಡವ ಮಾಡೆನಲಾಗಿ ಪಾಪದ ಬೇರೆ ಕೀಲುವ ಕೃಷ್ಣ ಜಯತು! ದೇಶದೊಳನ್ಯರ ವರಜಲಲಿಪಿಯಂತೆ ನಾಶವಹುದು ಕೊಡಲೊಡನೆ " ದಾಸೋತ್ತಮರಿಂಗೆ ನೀಕೊಟ್ಟ ವರ ತಾವು ರಾಸನವಹುದು ನನ್ನೊಡೆಯ ನಾಮಸ್ಮರಣೆ ನಾಲಗೆಗಳ ನಡದೆ ಮ | ತಾಮರಾಮರವೆಂದರವಗೆ | ಪ್ರೇಮದೊಳೆಂದು ಸದ್ದತಿಯ ಪಾಲಿಸಿದ 3 | ರಾಮ ವಿಭೀಷಣವರದು ಇರಿವಾನಿಸ ರಸಿಕ್ಕ ಬೇಕಲ್ಲದೆ ಮತ್ತೆ ಮರುಕವೆ ಸುರಧೇನುವಿಗೆ || ಮರುಕದಿಂದಾನ ತಜನರನು ಪಾಲಿಸ ಸರುವೋತ್ತುಮ ದೇವ ಶರಣು ! - ನೀರೂಡಿ ನೆರೆ ಸಲಹಿದರೆ ಶಾಲಿವೃಕ್ಷ | ಬೀರುವುದುಂಟೆ ಸತ್ಪಲವ | ಹಾರುವರಿಂಗೆ ನಿರ್ಜರರೊಳು ನೀ ಕ ಭೂರುಹ ಶ್ರೀಕೃಷ್ಣ ಜಯತು, - ಅಜಪುತ್ರ ಚಿತ, ಭವೇಂದ್ರಾದಿಗಳು ನಾ , ಕಿಜರೆಲ್ಲ ಸರಿವಾರ ನಿಮ್ಮ ಭಜನೆಯ ಮಾಡಾನರ್ಹನೆ ಶ್ರೀಕೃಷ್ಣ : ಬಿಜಮಾಡು ಪುರವ [ನಿಟ್ಟಿಪರೆ |ow! ಊರೊಳಗಾನು ಬಂದೇನ ಮಾನು ಮಂತ್ರಿನಾರದನೊಡನೆ ನೀ [ಪೋಗಿ || ಮಾರಕುಮಾರನ ಸತಿ ಗೂಡಿ ತಹುದೆಂದು ನೀರಜದಳನೇತ್ರನುಡಿದ ||೨೬|| ದೇವ ನಾರದಮುನಿವರನೊಳು ಬಲರಾಮ ದೇವ ಕಂದರ್ಮಾದಿಗಳ || ದೇವ ನೀ ಕಳುಹೆ ಬೆಸೆಂದೆನೆ ವಾಸು ದೇವ ಬೀಟ್ಟ ತನ್ನವರ || ಕುಂಭಾಂಡ ನಾರದಮುನಿವರ ಬಲರಾಮ (ಶಂಬರಾಂತಕಮುಖ್ಯರುಗಳು ಮುಂಬರಿದರು ತೊಂಣಿತ ಪ್ರರದೊಳು ತಮ್ಮ ಗಂಭೀರಮಗನಿರ್ದ ಬಳಿಗೆ ಭೋಂಕನೆ ಹೊಕ್ಕರು ಸೇವನೆಯೊಳು ಹೊನ್ನ ಸಂಕಲವಡೆದ ಬಾಲ [ಕನ || ಬಿ .