ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೭ || ೩೪] ಮೋಹನತರಂಗಿಣಿ ಸರಳ ಗಾ ಗುವ ತಾಂತುಕೊಯೆಂದು ಹೊಡೆದ ಕೆಂ | ಬೆರ ಲ ಕೆಂಧರಮಾಲೆ [ಜರಿಯೆ ||೩೧|| ಗಾಯವಡೆದ ಕುಮಾರನ ಕೋಮಲವೆತ್ತ | ಕಾಯದೊಳ ರುಣಾಂಬು [ಸುರಿಯೆ | ಆಯತಾಕ್ಷಿಯರಿರ್ವರು ನೋಡಿದರು ತಮ್ಮ ಬಾಯ ತಾಂಬೂಲವನುಗುಟ್ಟು - ಸತ್ಯನೆ ಶಿವಶಿವ ದೇಶಿಗನಾದನೆಂ ದರಿರ್ವರು ದುಗುಡದಲಿ | ಚಿತ್ತಜನಾತ್ಮಸಂಭವ ಮೂರ್ಛದಿಳದೆ ಚೈತನೊಂದರೆಗಳಿಗೆಯಲಿ ||೩೩|| ಆರೊಡನಾಡರಾಡುವ ಬಾಯಿಬಡಿಕ ಕು ರಾರನನ್ನೊಳು ಕೊಳ್ಳದೆನುತೆ || ವೀರಾರ್ಭಟೆಯೊಳಬ್ಬರಿಸುತೆ ನಿಶಿತ ಕೆರೋರಬಾಣದೊಳಿಕ್ಕಿದನು ||೩೪|| ಹೂಟದ ಮೇಲೆ ಮೇಲೆಚ್ಚ ಕೂರ್ಗಣೆಯಿಂದೆ ಸೀದ ದೈತ್ಯೇಶನೊಡ೨| ಕಾಳಿಜ ಹಾಯ್ದೆಡೆ ಬರಿಯಲ್ಲಿ ಗಿಂಡಿಯ ಜೂಳಿಯೊಳುಗಿದಂತೆ ರಕುತ || ಆದುದು ಮರಣ ಮತ್ರಿ ತನಿಂಗೆ ಹರಹರ ಹೋದ ಜೀವವನಿಂದೊಮ್ಮೆ । ಕಾದಡ ಕರುಣಾಕರ ಶಿವನೆಂದು ತಳೋದರಿಯರು ಹೊಗಳಿದರು ||೩೬|| ಮಂತ್ರಿಶ ಗೇಡಿ ಮನ್ಮಧಕುಮಾರಕ ತನ್ನ ತೋಂತಿದ ಖಳರನುತ್ತರಿಸಿ।। ಹಂತಿಯೋಳ್ ಕೆಡಹಿ ಕುಂಭಾಂಡನ ಕೊಂಡು ದಂತಿಗರಡ್ಡಯಿಸಿದರು || - ಇಕ್ಕೆಯ್ಯ ಮುಗಿದು ಕಾಳಗ ಬೇಡ ಹೋಗೆನು, ತೊಕ್ಕಣಿಸಿದರೊಪ್ಪು [ಗೊಳದೆ || ಕಕ್ಕಸದಿಂ ಕಾದಿ ಹಿಮ್ಮೆಟ್ಟ ಗಜಮತ ವೊಕ್ಕಡೆ ಬಿಡೆನೆಂದ ನಗುತೆ ೩vi - ಸುಂಡಿಲವಾಳ ಸೂನಿಗೆವೆತ್ತ ಶೃಂಗವೇ ತಂಡಗಳುರವಣಿಸಿ ! ಖಂಡಚಂದಿರಬಾಣದಿಂದೆಚ್ಚು ಕಡಿದ ಕೊ ದಂಡಶಿಕ್ಷಾ ದೀಕ್ಷಿತನು ||೩|| ಬಿಡೆಯವಿಲ್ಲದೆ ವಜದಂಡೆಯೊಳ್ ಸೆಣಸಿದ | ರೊಡೆಯದಿರ್ದಪುದೆ ಕುಂ [ಭಾಂಡ || ಪಡೆ ಮುರಿದೋಡಿತೆನುತೆ ಹೆಕ್ಕಳಿಸಲು ನಡೆಗೊಂಡುದಾನೆಯ ಘಜು ||೪೦। ಏತಕವೆರ್ಮೆ ಮಧ್ಯಾಹ್ನ ಸೂರ್ಯನ ಜೀ ಮತವೆ ಮುತ್ತಿಕೊಂಡಂತೆ ಆತನ ಶರಕಿರಣಗಳಿಂದೆ ಮದಗಜ | ವಾತ ನುಗ್ಲಾ ದುದಾಕ್ಷಣದಿ ||8|| ರಣಭೀತಿಯಾದುದೂರೊಳಗೆ ಹೊತ್ತಡಕುವ ಹೆಣ ಲೆಕ್ಕವಿಲ್ಲ ಗಾಯದಲಿ ನೆಣನೆತ್ತರೊಳು ಬಿದ್ದು ಮಿಡುಕುವ ಮತ್ತವಾ ರಣತುಂಡ ಮುಂಡಗಳಿ೦ದೆ