ಪುಟ:ಮೋಹನತರಂಗಿಣಿ ಎಂಬ ಶ್ರೀ ಕೃಷ್ಣ ಚರಿತ್ರೆ.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೬ ಕರ್ಣಾಟಕ ಕಾವ್ಯಕಲಾನಿಧಿ [ಸಂಧಿ ಪಲಸು ಮುಂತಾದ ಸಣ್ಣ೪ ಮೆದ್ದು ತೇಂಗಾಯ | ಜಲವೀಂಟ ಪೂಗಳ [ಮುಡಿದು || ಬಲ ಪರಿತೋಷವ ಪಡೆದುದು ಯಾದವ | ಕುಲಶಿರೋಮಣಿಯ ಸನ್ನೆಯಲಿ ನೀಲಾಂಬರ ಕಂತು ಮೊದಲಾದ ಯಾದವ ಜಾಲ ನಿರ್ಜರರು ಸಂದಣಿಗೆ|| ಕೋಲಾಹಲದೊಸಗೆಯ ವಾದ್ಯ ಮೊಳಗಿತು ಮಲೋಕ ಕಿವಿಸದ್ದು ಗಿಡಲು ಊರೊಳಗತಿಹರ್ಷವನಾಂತು ಪರಮಶ್ಚ | ಗಾರವಮಾಡಿದ‌ ಹರಿಯ || ಆರತಿ ಕಳಸ ಕನ್ನಡಿವೆಂಗಳೊಡನೆ ಕೂರ ಬಂದಿದಿರ್ಗೊ೦ಡ ಹರಿಯ || ಕನಕಪುಷ್ಪಾಂಜಲಿ ವಸ್ತನಿವಾಳಿ ಶೋ | ಭನವೆ೦ಗಳ ರಾಗರಚನೆ || ಮನಪರಿತೋಪದೆ ಪೊಡೆಮಟ್ಟರಾಪುರ | ಜನ ಜಯಜಯ ರಭಸದಲಿ ||೨೧|| ಭವರೋಗಹರ ಬಾಣಕುಂಭಾಂಡಸುತೆ ಕಂತು ಕುವರನನೊಡಗೊಂಡು (ಲಲಿತ ! ಚವಲ ಬೊಂಬಾಳವನೇ ಮೆಲ್ಲಡಿಯಿಟ್ಟ | ವಿವರವನೇನ ಬಣ್ಣಿಪೆನು ! - ಭಾಗವತರ ಸಂಕೀರ್ತನೆ ಸನಕಾದಿ | ಮಾಗಧಜನದ ಕೈವಾರ ! ಆಗಮನುತಿಪಠ ಧವಳ ಶೋಭನ ವಿನಿ | ಯೋಗದೆ ಹೊಕ್ಕ ದ್ವಾರಕಿಯ || - ಹೊನ್ನಗಸೆಯ ಬಾಗಿಲಲಿ ಗರ್ಜಿಸಿದ ರನ್ನ ಗನ್ನಡಿ ಮಕರತೋರಣದಿ || ಸನ್ನಯಿಸಿರ್ದ ನೀಗುರಿಯ ನಿಟ್ಟಿಸಲು ಭಾಂ | ಡಾನ್ನವ ಸುರಿದರುಗ್ಗಡದೆ|| ಪೊಗಲದಾರ ಜಿಹ್ನೆಗೆ ಸಾಧ್ಯ ಮಣಿಹರ್ವ್ಯ | ಯುಗಳ ಪಕ್ಷದ [ಮುಂಬಿನಲಿ || ನಗು ಸುಂಡಿಲ ತೋರಣಗುಡಿ ಬಲುಕುರು ಜಗಳ ಹೊಂಗೆಲಸದುನ್ನತಿಯ ಅಂಗಡಿಬೀದಿಯ ಸಾಲ ಸೌಧವನೇ” | ಮಂಗಳಾಚ್ಯುತನ ಮೂರ್ತಿ [ಯನು || ಕಂಗಳಿ೦ದಲೆ ನೋಡಿ ಬೆಮೆಗೊಂಡು ನವ್ಯಪು , ಪಂಗಳಿ೦ದಿಟ್ಟ ರಚ್ಯುತನ|| ಹಸುರ್ಗೂಳ ಹರಿವಾಣಗಳು ತುಂಬಿ ರಂಜಿಸುವ ರತ್ನಾರತಿವೆಳಗಿ!! ದಸರಿ ಪಟ್ಟಾವಳಿ ಚಿತ್ರ ವಸ್ತ್ರವ ನಿವ : ಆಸಿದರಚ್ಯುತನಂಫಿಗಳಲಿ |೨೩||