ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

her ಕರ್ಣಾಟಕ ಕಾವ್ಯಕಲಾನಿಧಿ. ತವ ಪಾಪಕರ್ಶಿನಿಯೆನಿಪ್ಪಾಭಿಧಾನದಿಂ || ದವತುನಿ ಪಶ್ಚಿಮಾಂಬುಧಿಯ ಬೆರಸಿತು ನಿನ್ನ || ಪನನಗೆಲ್ಲುತನದಿ ಪ್ರತೀಚದಿತೆಯೊಳ್ ಜನಿನಿ ಸಕಲಜನಸನ್ನುತಿಸಲು ||೩೧ ಬಡಗದಿಕ್ಕಿನೊಳುದಿಸಿ ಪರಿವ ಜಲಪೂರಮು | ಗಡದ ಶಾವಂತಿಯೆಂದೆಂಬ ಹೆಸರಿಂದ ಮು | ನಡೆದುತ್ತರಾಭಿಮುಖವಾಗಿ ಪ್ರತ್ಯೇಕಸಾಗರವ ಸಂಯುಕ್ತವಾಗಿ | ಕಡುಗೆಂಪುವಡೆದಿರ್ದುದಾರಾಧಿಸಿದರ ಭವ || ದೆಡರ ಪರಿಹರಿಸಿಯಾಮುನ್ನಿಕಮಹಾಸೌ || ಮೊಡವೆರಸುತಿರ್ಪುವಾನದಿಚತುಷ್ಟಯಮಧಿಕವಾದ ನಿರ್ಮಲತೆಯಿಂವ || ವರತ್ರಿವಿಕ್ರಮನ ನ ಸೋ೦ಕಿ ಬ್ರಹ್ಮಾಂಡಳ | ರ್ಪರ ರಂಧ್ರವಾಗಿ ಬಹಿರಾವರಣದ ಮೇರು | ಗಿರಿಯ ಮಸ್ತಕಕಿಳಿದು ನಾಲೈಸೆಗೆ ನದಿಯಾಗಿ ಹರಿದು ಶರನಿಧಿಯ ಬೆರಸಿ | ಮwವುದೇನರಿದು ಕೂಷ್ಮಾಂಡಪರ್ವತದ ನಿ || ರ್ಜರಸಲಿಲದಿಂದೊಗೆದ ನದಿ ನಾಲ್ಕುದೆಸೆಯ ಸಾ || ಗರವನಸಹಾಯದಿಂ ಕೂಡಿ ಕಂಗೊಳಿಸವು ಮಹಿಮೆಯಿನ್ನೆವೇನು || - ಶರಜನ್ಮಲೀಲಾವಸಥನಾಗಿ ಹಿಮಗೋತ್ರ | ವರತನುಜೆಯಂ ಕೊಸಲೋಪೇತವಾಗಿ ಬಂ || ಧುರಧರಣಿಜಾತೆಯಂ ನೀರೇರುಹಾವಾಸವಾಗಿ ಮನ್ಮಥನಾತೆಯಂ | ವರರಾಜಹಂಸಗಮನ ಕೊಭಿತಮಾಗಿ | ಸರಸತಿಯ ಪೊತ್ತು ರಾಜಿಸುತಿಪುವೈದೆ ವಿ | ಸರಮಾವ ತನ್ನದಿಚತುಷ್ಟಯ ವಿಶಿಷ್ಟೇಷ್ಟಫಲವ ನೆಲೆವರ್ಗಿಯುತ ||೩೪). ಸವಿದೊಡವಗಾಹನಂ ಮಾಡಿದೊಡೆ ನೋಡಿದೊಡೆ | ತನೆ ಸೋಂಕಿದೊಡೆ ಮಾನವರ ಭವದ ಪಾಠಬಂ | ಧವನೆ ಪುದೀಡಾಡುವುವು ನಾಲ್ಕು ನದಿಗಳುಂ ತಾಂ ಕಡೆಯ ಕಾಲದಲ್ಲಿ || ಶಿವನ ಸಾಲೋಕ್ಯ ಸಾವಿರಾಜ್ಯ ಸೌರಸ್ಯಸಂ || ಭವಿಸಿ ಸಾಮ್ರಾಜ್ಯಪದಮಸುಮ ತಥ್ಯಂ ತನ್ನ || ಗವನದೇವಣ್ಣಿಸುವೆ ತಜ್ಜಿ ಕರದಲ್ಲಿ ಬಹುವಿಧತರುವ ಜನಸವುದು || ೩೫ |