ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕರ್ಣಾಟಕ ಕಾವ್ಯಕಲಾನಿಧಿ, - ಉತ್ತರ್ಸ ಚಿತ್ರಾ ಮಿನಿಕಾಂತ ಭಕ್ತಜನ | ಹೃತ್ಕಮಲ ಸತ್ಕರ್ಣಿಕಾವಾಸ ಸಾಹಸ- | ದ್ಯಕ್ಕಂತುಭಿತ್ಕರಿವಿದಾರವಿಭ್ರತ್ಕನಕರೇತಾಯ ತಾಕ್ಷ್ಯಗಳ | ಭ್ರಟಕಸರ್ತಿಭರಿತ ಭುವನಾಳ ವಿ || ದ್ಯುತಿ ಸತ್ಕಳಾರಂಜಿತ ಕಸರ್ದ ಹಿಮು || ಕೃತ್ಯನತ್ಮರಣಶೋಭಿತಕಿರೀಟ ಭಾಸ್ಪತ್ರಕುಭಚೇಲ ಪಾಹಿ || ೨೧ || ತಿಗ್ನಹಿಮರುಗ್ನರುತೃಗನಯನ ಕಣಾತ್ರಿ ಭ್ರಗೃನೋಭಾಗ್ಯೂರ್ತಿ ಜಾತದೃಷ್ಟವಶ್ಯಸನ | ಭಗ್ನಿಳತ ಸnಂಡಿತಸುವಕ್ಷದಕ್ಷ ವೈಪಕ್ಷ ಯಕ್ಷೇಶ ಮಿತ್ರ || ಮಗುವಾಗಲಮುಜಾತಭಯತವರಾಂಗ || ಪ್ರಗುವ್ಯದಿಗುರಿತಚರಿತ್ರ ಶರಣಸ | ಮೈಗಿಳತ ದೃwಂದಿರಾವಾಸ ಗಿರಿಜೇಶ ರಕ್ಷಿಸುವುದೆಂದಿರುವರು ! || ಸಸಪ್ಪ ಕವಿಲಸಿತಾಮೃತಮರೀಚಿ ಸ || ದೀಪ್ತಸಮ್ರಾರ್ಜೆನೇತ್ರತ್ರಯ ಚರಾಚರ | ವ್ಯಾಪ್ತ ತಪ್ಪಸ್ತಾಂತ ಸುನೀಂದ್ರ ಸ್ತೋತ್ರ ಸತ್ಪಾತ್ರರಜತಗೋತ್ರ || ಸುಪ್ತಲಿಪ್ತಾಕ್ಷ ನಿರ್ಗುಣಗಣ್ಯಭವಲು | ಗೋಪಾರ ಗಣವರ್ ಪಠ್ಯಕ್ಷ ಪರಮಾಪ್ತ | ಪ್ರಸ್ತಳಕಂಠ ಕುಂಠಿತಶರ್ವ.... ..ಜಯಯೆಂದನು || ೨೩ || ಗಿರಿಸ ನಂ ಲೋಕತಯನತ್ರನೇತ್ರನಂ || ಪರಮಗುಣನಂ ಮಾರುತಾಹಾರಹಾರನಂ || ಪುರಮಥನನಂ ಜಗತ್ಯರ್ತಕರ್ತನಂ ನಿಷ್ಕಾಮನಂ ಭೀಮನಂ || ಕರುಣಾಪ್ರಪೂರ್ಣನಂ ಕೃತಮಸೋಮನಂ | ನಿರುಪಮಿತಚಾರಿತ್ರನಂ ಭಕ್ತಭಕ್ತನಂ || ಸ್ಮರಭಂಜನನ ವರದಿತಾನಾಥನಾಥನಂ ಭಜಿಸಿದಂ ಭಕ್ತಿಯಿಂದ || 8 ||

  • ಈ ಸೊಬಗಿನಿಂದೆಸೆವ ಶ್ರೀಶೈಲದಿಂ ದಕ್ಷಿ | ಕಾಣೆಯೊಳ' ವರಶತಕ್ಷಂಗಪರ್ವತ ಸನ್ನಿ | ವೇಶದೊಳ್ ಕುಂಡಲಾದ್ರಿಯ ಸಮೀಪದೊಳು ತಾರಾರಚಿತಕೂಷ್ಮಾಂಡದ ||

- ೨ S