ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭v ಕಾವ್ಯಕಲಾನಿಧಿ [ಆಶ್ವಾಸಂ ಪ್ರತಿಪವ್ರತಮಾತ್ತನಿನಿಯಮಂ ಕಾಲತ್ರಯಜ್ಞಾನಮು | ಗ್ರತಪಂ ಶಾಂತರಸಪ್ರವಾಹಮೆಸೆಯಲಿ ಚೆಲ್ವಾಯ್ತು ಮಪಾತ್ರವಂ ೧೭೧ - ಮುತ್ತಮ್ಮಲ್ಲಿ ಮೃಗಾಜೆಯ ಮೆಯ್ಕನುಗುರ್ಗ೪೦ ತುಮಿನಿ ಕಂಡೂತಿ ಯಂ ಕಳವ ಪುಂಡರೀಕಂಗಳಿ೦, ಕಂಠೀರು ಕಿಶೋರಂಗಳಂ ಕರದೊಮ್ಮೆ ಹೈನುಗ್ಗಲಾಡಿಸುವ ಕಾಡಾನೆಗಳಿ೦, ಬಿಸಿಲುರವಣೆಗೆ ಬಸವವ ವಿಷಾ ಹಿಗೆ ಪತತಪಲ್ಲವನಂ ಜಲ್ಲರಿವಿಡಿವ ಕಲಾಪಿಗಳಿ೦, ಜರತಾಪಸರ್ಗೆ ಚರ ಅಪರಿಚರ್ಯಮಂ ಮಾಲ್ಟಿ ವನಚರಂಗ೪೦, ಮುನಿಕುಮಾರರ ಕೆಯ್ಯಂ ಪಿ ಡಿದು ಮೆಲ್ಲನಡಿಯಿಡಿಸುವ ಭಲ್ಲಕಂಗಳಿ೦, ಕವಲ್ಲೊಂಬಿನೊಳಿ ಕುಂಡ ಲವುಂ ನೇಟಲೆ ತುಸುಂಕದಂತೆ ತಳೆದಿರ್ರ ಸಾರಂಗಂಗಳಿ೦, ಮಕುಮಾರಿ ಯರ್ಗೆ ನೆರವಾಗಿ ಚರಿಯಿಸ ಹರಿಣಿಗ೪೦, ಪಣ ಶಾಲೆಯೊಳೆ ಪರೆದ ಪು ಪರಜಮಂ ಸಮುಯಿ ತೊರೆವ ಚ ತುರೀವ್ಯಗಂಗ೪೦, ಹೊಮಧೇನು ವಂ ಕೈ ಮವಪ್ಪ೦ತು ಕಾದಿರ್ಪ ಗೋಲಾಂಗೂಲಂಗಳಿ೦, ತಾ ಸಕುಮಾ ರರೊಡನೆ ಚಾಪಳತೆಯಿಂ ಶಾಸ್ತಾ ನುವಾವನಂಗೆಟ್ಟ ರಾಜಕೀರಂಗ೪೦, ಅಗ್ನಿ ಹೊತ್ರರಕ್ಷಣಾಥ: 0 ಬಲ್ವೇಲಿಯಂತಿ : ಎಪಂದಿಗ೪೦, ನೀ ವಾರಾಂಕುರಕ್ಕೆ ಈಾವ ಸ್ಪಂತು ಲಾಂಗೂಲ ಪದ್ಧತಿಯಂ ಮಾಪ್ಪಿ ವರಾಹಂಗ ೪೦, ಶಾಂತರಸವಾಧಿ- ಮೇರೆದಪ್ಪಿದಂತಿರ್ದುದು. ಅಂತುಮುಲ್ಲದೆಯುಂ ಶ್ರುತಿಮಾರ್ಗಶ್ರವಣಂ ಪುರಾಣಕಥನಂ ಪಟರ್ಕಸಂಭಾಷಣಂ 1 ನೃತಿಚಿಂತಾಮೇಸನಂ ಸನಸ ಗುರುಪಾರ್ಥಾಳಾಪಕಂ ಪೆಂ ಇವೆ || ಇತಿಹಾಸಸ್ಕೃತಿವಿಸ್ಮಯಂ ಸಕಂಧರ್ಮಾಧರ್ಮನೈರೂಪಣ | ಸ್ಥಿತಿ ವೈಶೇಷಿಕದಿಂದದೇಂ ಮೆರೆದುದೊ ಚೆಲ್ನಾಗಿ ಮಾಶ್ರಮಂ | ಅಂತೆಸೆವ ಋಸ್ಥಾಶ್ರಮವಂ ಪುಗಲದಖಿಳೆ ಉರಿಗಣ್ಣೆದ ಶಂಕರಂ ಫಣಿಕುಲಂ ತಳ್ಳುರ್ವದೀಶಂ ಮಹಾ || ಗರಳ೦ ಪೊರ್ದದ ಶಂಭು ಚರ್ಮವಸನಂ ಮೆಯೋಚದಂಧಾರಿ ಕೂ ! ರ್ಕರೆವೆಣ್ಣಾಗದ ರುದ್ರನೆಂಟೆರ್ವೆಯನಂಟರ್ಪoಗಮಂ ತಾಳದಂ | ಬರಗಂಗಾಧರನೆಂಬ ಬೆಂಪುವಡೆದಂ ಸರ್ವಜ್ಞಯೋಗೀಶ್ವರಂ | ೭೩ (S