ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vಳಿ ಕಾವ್ಯಕಲಾನಿಧಿ [ಆಶ್ವಾಸಂ ೯೫. ೯೬ - ನಲವಿಂ ಬೆರಸದೆ ಭೀತಿಯ | ಬಲದಿಂ ಬೆರಸ ಕಾಂತೆಯರ್ಗನುರಾಗಂ | ಪಲಿದಾಗೆ ಪರುಷರಇಷಧಿ | ಗುಳಿಗೆಯವೊಲೆ ಮನಕ್ಕೆ ಹೇಮಮಂ ಪಟ್ಟಣುಗುಂ ಎಂದು ಮತ್ತಮಿಂತೆಂದಳೆ:- ಒಂದೆಡೆಗೆಅಗಿದ ಚಿತ್ರ ಮ | ನೊಂದೆಡೆಗೆಳೆದುಯ್ಯನೆಂದು ಬಯಸುವ ಮನುಜಂ | ಬಂದ ತೊಲೆಯುದಕವುಂ ಬ | ಶ್ನಿಂದಂ ಶೈಲಾಗ್ರಿಮಕ್ಕೆ ತಿರ್ದದೆ ಮಾಣಂ ಅದಂ ಕೇಳ್ತಾ॰ ನಿನ್ನ ಚಿತ್ತವೆಲ್ಲಿರ್ದಪುದು, ನೀನಾರಿ, ಹೆಸರೇನೆಂದು ಕೇಳದುವಾಕೆ ಲಜ್ಜೆಯಿಂ ತಲೆಗುತ್ತಿಂತೆಂದಳಿ:- - ವಿನಯನಿಧಿ ಹೆಮುಗುಪ್ಪನ ! ತನೂಜೆಯಾಂ ಬಾಲಚಂದ್ರಿಕಾಋಯೆನುತಾ || ನನಮುಂ ಬಾಗಿ ಮಗು ! ↑ನೆ ಮನ್ನುಖವುಂ ನಿರೀಕ್ಷಿಸುತ್ತಿಂತೆಂದಳಿ:- | - ಎಲೆ ಸೊಬಗ ನಿನ್ನ ನೆಮ್ಮಯ | ನಿಲಯದೊಳಂದೊರ್ಮೆ ಕಂಢನಂದ ಮೊದಲ್ಗೊಂ | ಡಲರಂಬನೆನ್ನ ನುಗೆ ಕೊ | ಟಲೆಗೊಳಿಸುತ್ತಿರ್ಪನೆಂದು ಲಜ್ಜೆತೆಯಾದಳೆ | .' ಅಂತು ಲಭ್ಯತೆಯಾದುದಂ ಕಂಡು ಮುತ್ತಮಾನಿಂತೆಂದೆಂ:- ಸತಿಯರ ಚಿತ ಮನಖಿಯಲೆ || ಪಿತಾಮಹಂಗರಿದು ಮನುಜರಳವಲೆಂಬು | ನೃತಿಯುಳ್ಳಡೇನೊ ನಾಂನಿ ! « ತೀವ್ರಚಿಂತೆಯನಗಲ್ಲು ವೆಂ ಕಮಳಾಕ್ಷೀ | ೯೭. (w