ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಶ್ವಾಸಂ ಶ್ರೀವಸುಮತೀವರಂ ಸಕ | ಲಾವನಿಯಂ ಪಾಲಿಸುತ್ತನೂನವಿಲಾಸಂ | ಭೂವಿನುತಿವೆನರ್ಥಿಜ ! ನಾವಾಸಂ ಪದೆದಭಂಗವಿಟ್ಠಲವೃತ್ಥಂ || - ಅದಲ್ಲದೆಯುಂ ಮೌರವಿಲಾಸಿನೀನಯನಕಾಂತಿ ಕವರಿದೊಪ್ಪು ತಿರ್ವ ಶೃಂ | ಗಾರರಸಪ್ರವಾಹದೊಳನಂತನ್ನಪಾಲಕಸಕ್ಕಿರೀಟನಿ | ಈರುಹಜಾಳದೊಳೆ ವಿವಿಧಸತ್ಯವಿಸಂಕುಲಮಧ್ಯದೊಳೆ ಮುಡೋ 1 ದಾರದೆ ರಾಜಹಂಸನೃಪನೇನೆಸೆದಿರ್ದನೋ ಸತೃಭಾಗ್ರದೊಳೆ # - ಅಂತು ಮನೋನುರಾಗದಿಂ ಮೈವಡೆದು ಸಕ೪ರಾಜರತ್ರನೇತ್ರಪುತ್ರಿ ಕಗಳಂ ಕೃತಾರ್ಥo ಮಾಡುತ್ತುಂ ಸುಖಸಂಕಥಾವಿನೋದದಿಂ ಸಭಾಭವ ನದೊಳೆ ನಿಂಹಾಸನಾಸೀನನಾಗಿ ಕುಳ್ಳರ್ಪದುಮಾಸಮಯದೊಳೋರ್ವ ದೆವಾರಿಕಂ ಬಂದು ನಿಚಲತಟಘಟಿತಹಸ್ಯಸಂಪ್ರಟನಾಗಿ - ಪೊಸಜಡೆ ಮಿಂಚುವೋಲೆ ಕುಣಿವ ಕುಂಡಲಮಿಟ್ಟ ವಿಭೂತಿಸಳುಗುರಿ! ಕುಸಿದೊಡಲಾಂತ ಲಾಕುಳಕಮಂಡಲುವಟ್ಟಮಲಾಂಬರಂ ಶ್ರಮ | ಪ್ರಸವಮುಖಂ ಮನೋಹರವಿಲಾಸಮುನಾ೦ತಿರೆ ಚೆಲ್ಪ ಮುಗ್ಗತಾ || ಪಸನತಿಸಂಭ್ರಮಂಬೆರಸು ಬಾಗಿಲೊಳರ್ದಸನುರ್ವರಾಧಿಪಂ ತಿ. ಎಂದು ದೌವಾರಿಕಂ ಬಿನ್ನ ಪಂಗೆಯ್ಸಲರಸನಾತನಂ ಬರಿಸೆಂಬದುಂ ಮೆಲ್ಲನಡಿಯಿಡುತೆ ತನ್ನ೦ | ಬಲ್ಲವರುದಪ್ಪರಂದು ಶಂಕಿಸಂತೆ ಮುದಂ | ಪಲ್ಲವಿಸೆ ನಡೆದು ಬರೆ ಭೂ ! ವಲ್ಲಭನಾಕ್ಷಣದೊಳಗದಾತನ ಕುಲಪಂ || ಅಂತದುವರಿಯದಂತೆ