ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾವ್ಯಕಲಾನಿಧಿ | [ಆಶ್ವಾಸಂ ಸಂದಿರುನೆಯ್ದೆ ಪರ್ವ ತೆರಿದಿಂ ನಿಕಾಂತೆ ಸುಖಪ್ರಸೂತೆಯ || ಏಾ ದಿನವಂ ಕರಂ ಪದೆದು ಪಾರ್ದೆಸೆದಂ ನೃಪರೂಪವನ್ಮಥಂ | + ೬೭ ಅಂತಿರ್ಪುದು ವಸುಮತಿ ದೇವಿಗೆ ನವಮಾಸಂ ತುಂಬಿ - ಇಂದುವನಾಸುಧಾಂಬುನಿಧಿ ತಣ್ಣದಿರಂ ಶಶಿರೇಖೆ ಚೈತ್ರನಂ | ನಂದನಲಕ್ಷ್ಮಿ ಕಾಮಶರನಂ ಲತೆ ಪೂರ್ಣಸರಂ ಮರಾಳನಂ | ಮಂದಸJಾರನಂ ಮಳಯ ಮೇಖಲೆ ಸೆತ್ತಿಲಾಕ ಹೆತ್ತಳಾ || ನಂದನನಂ ಕುಮಾರಹರಿಚಂದನನಂ ಸುಚರಿತ್ರವೃಂದನಂ ೬v - ಜನಮಿತ್ರ ಸರ್ವರಾಜರಿ ಭುಜಶಿಖರಲಸಾರ್ವಭೌಮಂ ಜಗನ್ನೊ ಹನಸಮ್ಪಲ ಲೋಕಜೀವಂ ಕವಿಕುಲವಿಧವಂ ರಾಜಹಂಸಾತ್ಮಜಂ ನ | ಮೃನಿವರ್ಗೀತಂ ಪ್ರಿಯಂ ಮತ್ಸಮನೆನುತೆ ಸನುಸಗ್ರಹಂ ತತ್ತುವಾರಂ! ಗೆ ನಿತಾಂತಂ ಪ್ರೀತಿಯಂ ಸೈತೆಸಗುವೆವೆನಲಿನ್ನಾ ತನಿಂ ಖ್ಯಾತನಾವೊ೦ರ್೬ ಅಂತು ಸಮಸ್ತಗ್ರಹಾನುಗ್ರಹವಿಗ್ರಹಂ ಪುಟ್ಟರ್ಪುದುಂ ಪುರೋಹಿತರೆ ಬಿಂದು ಅರಸು ನಿನ್ನ ಮನೋರಥ | ಮರಿಗಳ ಹೃಚ್ಛವಭಿಜನಂಗಳಭೀಷ್ಮ | ಗುರುಜನದ ಕಾಮೃಫಲವಂ ! ಕುರಿಂದದಿನುದಯನಾದನಾತ್ಮತನಂ | ೭೦ - * ಈಕಡೆ 'ಗ' ಪುಸ್ತಕದಲ್ಲಿ ಮಾತ್ರ ಇದುನಿಖಿಲಬುಧಜನಮನೋವನಜವನ ......ಅಭಿನವರಶಕುಮಾರಚರಿತೆಯೊಳೆ ಮಗಧೇಶರಮಾಳವರಾಜ ಯುದ್ದಪಕರ ಣಂ ದ್ವಿತೀಯಾಶ್ವಾಸಂ ಸಮಾಪ್ತಂ, 8 ತೃತೀಯಾಶ್ವಾಸಂ | ಶ್ರೀಧರಣೀಮುಖತಿಲಕಂ | ಸಧಾಗ್ರದಕಳ ಶಮೆನಿವಸುಮತಿಯುದರದೊ | ೪ಾದಯವಾರಿಧಿಯುರಿನೃಪ || ಸೂದನಜನಿಸಿದನಭಂಗವಿಟ್ಟಲಭ್ಯತೇಂ | ಮೇಲಣ ಕಂದಪದ್ಯವು ಈ ಗ್ರಂಥಕರ್ತನದಲ್ಲವೆಂದು ತೋರಿ ಬರುವುದರಿಂದಲೂ ಸಂಸ್ಕೃತ ದಕಕುಮಾರಚರಿತೆಯಲ್ಲಿ ಇಲ್ಲಿ ಅಧ್ಯಾಯವಿಭಾಗವಿಲ್ಲದರಿಂದಲೂ, ಈಭಾ ಗವನ್ನು ಕೆಳಗೆ ಕೊಟ್ಟಿದೆ.