ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಬೈಕಳಾನಿಧಿ [ಆಳ್ವಾಸಂ ತರುಣಿಯ ವಾಸಿಮಂಗಲತ ಸೂಸಿದ ಕುಂತಳಮೋನೊಯ್ದನೋ | ಸರಿಸುವ ಭಂಗಿ ಕೈಯ ಕೆಳ ಬಾಡಿದ ಪುಮುಡಿ ಶೂನ್ಯಹಾರಮ | ಚರಿಯೆನಿಸಂಗದಾಸವಡು ಜಾಡ್ಗದ ಮಯ ಕಡುಂಜ್ ಕಜ್ಜಳಂ | ಪರದಲರ್ಗಳುಬಿನಿತು ಪೇಚಿವ ವಾಣಿಕವಾಂತ ಭಾವಮಂ | ೬೦ - ಆಂತು ವಸುಮತೀದೇವಿ ಪ್ರವತಿಯಾಗಿ ಚತುರ್ಥಸ್ನಾನಾನಂತರಂ - ಇಂದುಕಳಾಧಿದೇವತೆ ಮನೋಹರನಿರ್ಮಲವರ್ಣ ಚಂದ್ರಿಕಾ | ಚಂದನದಲ್ಪನುತ್ಪನನತಾರಕಸಂಕುಳ ಪುಸ್ಮಮಾಲಿಕಾ | ವೃಂದವನಬ್ಬಿಫೋನಧವಳಾಂಬರಮಂ ಮನಮೊಲ್ಕು ತಾಳ್ಳಂ ! ಬಂದವನಲ್ಯ ಬೆಳಸದನಂ ಮೆರೆದಿರ್ದುದು ತಲ್ಲತಾಂಗಿಯಾ | ೬೧ - ಅಂತು ಬೆಳಸದನಂಗೊಂಡು ನಯನಕಾಂತಿಕೌಮುದಿಯಿಂ ಪ್ರಿಯ ನಯನಕುಮುದಮಂ ವಿಕಾಸಮನೆ ಸುತ್ತು 0, ದಂತವದೀಟಿದರ್ಪಣ ದಿಂ ಕಾಂತನ ಕಮನೀಯತೆಯಂ ಕಾಲರಿಸುತ್ತುಂ, ತನುಪ್ರಭೆಯಿಂ ಮ ನೋವಲ್ಲಭನ ಮುದಮನೊದವಿಸುತ್ತುಂ, ಮಂಗಳ ಪ್ರಚದಾಚ್ಛಾದಿತ ಸಕಲರೂಪಧೂಮಗಂಧಾಧಿವಾಸಿತವಪ್ಪ ನಿಜವಲ್ಲಭನ ಶಯ್ಯಾತಳಕ್ಕೂ ಆನೆ ಬಪ್ರ್ರದುಂ ಇಂದಿನ ನಡೆಯಿಂದಿನ ನುಡಿ | ಹಿಂದಿನ ನಿಜಮುಖವಿಕಾಸಮಿಂದಿನ ನಗರ | ಕಣ್ಣಿಂದಿನ ಮನದನುರಾಗಮಿ ! ಬಿಂದಿನ ಪರಿಯನುತ್ತೆ ನೃಪನೀಕ್ಷಿಸಿದಂ | ಅಂತರಸು ಕಾಂತೆಯ ಮುಖಾರವಿಂದವ ನೋಡಿ ರ್ಪವಾರ್ಧಿನರಿ ಕಾಲೆಳಸೆಗೆ. ಮಿಸುನಿಯ ಕಡಗದ ಕಿಲಂ ! ಕೆಸಿಸಂಗೆಯಂತೆ ಪೊರೆದಲಕ ಕಲಾಗಂ # ಪಸರಿಸುವ ಸಸ್ಸಮಂ ಪಿಡಿ | ಭು ಸಮೀಪಕ್ಕೊಟ್ಟು ಕರೆದನಬಲೆಯನರಿಸಂ | - L೩ ಅಂತು ಕರೆದು ಪರ್ಯ೦ಳದೊಳೆ 'ಕುಳ್ಳರಿಸಿ &#