ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ೧ov ಅಂತಿದತ್‌ ವೃದ್ಧಿ ಯಂ ಮುನಿಶಿಷ್ಟ ಕಂಡು ಎಲೆ ವೃದ್ಧೆ ವನದೊಳಕಿಂ | ತಮಿತೊರ್ಬಳೆ ಕುಳಿತಿದೆಯೆಂದೊಡೆ ಮತ್ತ° # ಒಬಿಸುತ್ತೆ ಸುಯ್ದು ಮನಮುಂ | ನಿಲಿಸಿ ಬಲಿಕ್ಕಾಸಿರ್ವುದಕೆಬಗೆ ಮಂ ತಳೆದಳೆ | ಅದೆಂತೆಂಬೆಡೆ:- ಸಕಲಧಾಧಿನಾಥನವರತ್ನ ಕಿರೀಟವಿರಾಜಿತಾಂಘ್ರಪಾ ! ದುಕನತಿಮಿತ್ರರಾಜರನುಣ್ಯಫಲಪ್ರದರ್ವುಪಾರಿಜಾ | ತಕನಭಿಯಾತಿಭಪಗಜವಾಜಿರಥಾಪ್ತಪದಾತಿದರ್ಪಭಂ 1 ಜಕನೆನಿಪ್ಪುನಂ ಮಗಧವಲ್ಲಭನುಗ್ರವಿರೋಧಿದುರ್ಲಭಂ | ೧ರ್೨ ಅಂತಾಮುಗಧವಲ್ಲಭನಪ್ಪ ರಾಜಹಂಸಂ ತನ್ನ ರ್ಧಾಂಗಿಯಪ್ಪ ವಸುಮತಿ ಯು ಸೀಮಂತಕ್ಕೆಮ್ಮರಸನಪ್ಪ ಪ್ರಹಾರವರ್ನನಂ ತನಗತಿಮಿತ್ರನತ್ರದ ಯಂ ಕರಸಲಾತಂ ತನ್ನ ರಸಿಯಪ್ಪ ಪ್ರಿಯಂವರೆಯುಮಿವ-ಕ ಕುಮಾರಕ ಸ ಹಿತ ಸಕಲಬಲವುಂ ಕೂಡಿಕೊಂಡು ಪುಷ ಪ್ರರಕ್ಕೆ ಬರ್ಪುದುಂ, - ಅರಿವಾಳವೇಶ್ವರಂ ನಿಜ | ವಿರೋಧದಿಂ ಬಂದು ಮುತ್ತೆ ಮಗಧೋರ್ವೀಶಂ ಧುರದೊಳೆ ಮೇ ಖ್ಯ ಲೆದಂ ನ || ಮರಸಂ ಸಿಕ್ಕಿ ಬಿಟ್ಟು ಕಳುಹಿದನಾತಂ || - ಅಂತು ಬಿಟ್ಟು ಕಳುಸಲನ್ನು ರಸಂ ಕುಟುಂಬಸಹಿತಂ ತನ್ನ ಮಿಥಿಲಾಪು ರಕ್ಕೆ ಪೋಗುತಿರ್ದಾಗಳರ್ಬ ದೂತನಿದಿರ್ವ೦ದು ದುರುಳಂ ಪ್ರಹಾರವರ್ನo | ಪರನೃಪತಿಯ ಕೆಯ್ದೆ ಸಿಕ್ಕಿದು ರಾಜ್ಯಕ್ಕಾಗಿ ನರಸೆಂದು ವಿಕಟವರ್ನುo | ಬರವಸದಿಂ ಪಟ್ಟಬದ್ದನಾಗನಿಳಶಾ | ೧೩೧ ೧೩೦