ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ ೧ 1) ಕದಡಲಿ ತುಂಗಪತಾಕೆಯಿಂ ಗಗನವಾದಂ ತೀವೆ ಮೇಲೆತ್ತಿ ಮು | ತಿದನೊತ್ತಂಬದೆ ರಾಜಹಂಸಪುರಮುಂ ಶ್ರೀಮಾಳನಕ್ಷೆಣಿಸಂ | ೭೨ ಅಂತು ಪೂರ್ವ ವಿರೋಧಿ ಮಾಳವದೇಶಾಧೀಶರನಪ್ಪ ಮಾನಸರಂ ಕು ಸುಮಾರಮಂ ಮುತ್ತಿ - ಕವಿ ಕವಿ ನೂಂಕು ನೂಂಕಗಣಿ ಲಂಘಿಸಿ ಕೊ೦ಟೆಯನೇಯಾಳಂ ತಿವಿ ತಿವಿಯೆಂದು ಲಗ್ಗೆ ವಖೆಯಂ ಪೊಡೆವಬ್ಬರನುರ್ವಿಯುರ್ವಿಯಂ | ಕಿವಿಗಿಡಿಸುತ್ತಿರಲಿ ದನಿಯಿದೇನೆನುತುಂ ಕರಿ ರಾಜಹಂಸನ 1 ಶವನೊಸೆದೇಬಿಯಕ್ಕೆ ತುಳದಿಂ ಪೊ.ಅವಟ್ಟರಿಯೊಳೆ ಪೊಣರ್ಚಿದಂ ||೭೩ ಆವೃತಿಕರದೊಳೆ ತನ್ನಾ ಪ್ರಬಲವೆಲ್ಲಮುಂ ಪೊಲಿವುಟ್ಟಿಸುವುದುಂ ಮಾಲು ದ ಮುಕ್ತ ಕರಮುಕ್ಸ್ ಯಂತ್ರಮುಕ್ತ ಮುಕ್ತಾಮುಕ್ತವೆಂಬ ಶಸ್ತ) ಸ್ಯ ಪ್ರಯೋಗದಿಂ, ಕೇಶಾಕೇಶಿ ನಖಾನಖಿ ದಂತಾದಂತಿ ಕಚಾಕಚಿ ಮು ಏಾನುಯೆಂಬ ಸಂಕುಳಯುದ್ಧದಿಂ, ನಿರ್ವಿಚಾರಜೀವಿತರಾಗಿ ಕಾದು ನಾಗಳ ಮಾಗಧೇಶ್ವರಂ ಮಾನಸರನನಭಿಮಾನಹೀನನಪ್ಪಂತು ವಿರಥನಂ ಮಾಡಿ ಮುಂದುಗಾಣದೆ ಬೆಂಗೊಟ್ಟೂಡುವಂತೆ ಭಂಗಂಬಡಿಸಿ ಪಡೆಯೆಲ್ಲ ಮಂ ಪುಡಿಗುಟ್ಟಿ ಮುಂದುಗೆಡಿಸಿ ಬಂದ ಬಟ್ಟೆಯಂ ಪತ್ತಿ ಸಲವಂ ಕೈ ಪದ ಕರಿಯಂತೆ ಸತ್ಸಂಗುಂದಿ ಪೋಗುತು - ಬಲಮೆಲ್ಲಂ ಕಡಿಖಂಡನಾಯ ಪಜಯಂ ಮೈವೆರ್ಟಿರಲಿ ದುರೇಶಂ || ತಲೆಬೋಯಿತ್ತಭಿಮಾನವೊರ್ಗುಡಸಿನ್ನೆ ನೆಂದು ಮದ್ರಾಜ್ಯದೊಳೆ | ನೆಲಸರ್ವೆ೦ ಸುಡು ಬೇವದಾಸೆಯನೆನುತ್ತು ಮಾನಸರಂ ವನ | ಸ್ಥಲಮಂ ಪೊಕ್ಕತಿರೋಷದಿಂದೆ ಸತತಂ ತಾಳ್ಯಂ ತಪೋನಿಖೆಯಂ | ೭೪ ದುರ್ಗಮವೈರಿಜಯಕ್ಕಿದು | ಮಾರ್ಗo ನಿಜವೆಂದು ಮಾನಸರಕೃಪಾಲಂ | ದುರ್ಗಿಯನುಪಸ್ತಿಗೆಯು || ತ್ಯಾರ್ಗನಗೊಚರಮೆನಿಪ್ಪರದೊಳಿದ°o # ೭೫ ಅಂತು ಮಾನಸರಂ ಕಾನನನು ಪೊಕ್ಕಂ, ಇತ್ತಲಾರಾಜಹಂಸಂ ನಿಧಿ ܩ