ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತ - ಆರನಟಿಯರುಷಪುರಮಧ್ಯದೊಳೊಪ್ಪುವ ದೇವತಾಗೃಹ 1 ದ್ವಾರಸಮುಚ್ಚಳದ್ವಿಮುಳಗುಗ್ಗುಳಧೂಪದ ಧನ ಮಂಡಲಾ | ಕಾರವನಾಂತು ವಾರವನಿತಾಮಣಿಮಂಟಪಗೋಪುರಂಗಳ್ಳಿ .................• ಮಣಿಗುಂ ಕಳಕಂಠಸಹಾಯವೆಂಬಿನಂ 8 v೦ - ಮಲ್ಲಿಗೆನ೪ ಸರ್ಬಿದೆಳಮಾವೆಳಮಾವಿನ ಕೆಂದಳರ್ಗಳಂ | ಮಲ್ಲನೆ ಚಲಚುವಿಂ ಕರ್ದುಕಿ ಬಗ್ಗೆ ಪ ಕೋಕಿಲೆ ಕೋಕಿಲಸ್ತನ | ಕ್ಯಲ್ಲಿಯೆ ನರ್ಿವೋಪ ವಿರbಪ್ರಕರಂ ವಿರಹಿಪ್ರತಾನನಂ 1 ಇಲ್ಲಶರಂಗಳಂದಿಸುವ ಮನ್ಮಥನಿಂದೆಸೆಗುಂ ಬಹಿರ್ವನಂ 1 ೪೩ - ಅಂತು ಪೊಗ ಕ್ಕೆ ನೆಗಿ ನಡೆದವಂತೀಪರಮಂ ಪೊಕ್ಕು ಪದ್ಮಪ್ರಭನಂ ಕಾಣಿಸಿಕೊಂಡಾತನಿಂ ಕೃತಪ್ರೀತನಾಗಿ ಪರಿತೋಪಮನೆಯ್ಲಿ ತಾಯ್ತಂದೆಗೆ ೪೦ ಸಕಲವಸ್ತುವಂ ಕ್ಷೇಮದಲ್ಲಿರಿಸಿ ಪ್ರತಿದಿನಂ ಹೇತುದತ್ತನನನುವರ್ತಿಸಿ ಕೊಂಡಿರ್ವಿನಮಾಡೇವದತ್ತಂ ಸ್ಪರಗತಿಚೇಷ್ಟೆಗಳತ್ಯಾ | ದರದೀಪಸಾನಶಾಂತಿದಿಬ್ಬಿಂತ್ರಮನೋ | ಹರಕಾಲವೆಂಬ ಶಕುನದ | ಪರಿವಿಡಿಯುಂ ಹೇವದತ್ತನೋದುತ್ತಿರ್ದo | ಅಂತಾಪೇಮದಂ ಶಕುನಶಾಸ್ತ್ರ ಮನೋದುವುದಂ ಕೇgತನಿಂದೆ ಮೈಗ್ರಜನ ವಾರ್ತೆಯನಖಿಯಲ್ಬರ್ಪುದೆಂದಾತನನಿಂತೆಂದೆ:- ಎಮ್ಮರಸನೆಂದು ಬಂದಪ | ನೆಮ್ಮ ಮನೋರಥನದೆಂದು ನೆರೆದಪುದೆಂದಿ | ನಿಮ್ಮ ನಿಮಿತ್ತದಿನಮಿದೆನ | ಗುಮ್ಮಹನಂ ಹೇಮದತ್ತ ಮಾಲ್ಪದು ನಲವಿಂ | v೫ ಎಂದೊಡಾತನಂತೆಗೆನೆಂದೊಂದು ದಿನವೆನ್ನ ನೊಡಗೊಂಡೊಂದು ವ ನಕ್ಕೆ ಪೋಗಿ ಪಕ್ಷಿಯ ನಿಮಿತ್ತಮಂ ದೇವದತ್ತಂ ನೋಟಾಗಳಾನಾವನವಿ ಸಾರಮುಂ ನೋಪ್ಪೆನೆಂದು ತೋಳಿಲ್ಯಾಗಳೆ vಳ 11