ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವದಶಕುವರಚರಿತೆ - ಪುರದೊಳೆ ಭೋಗಿಗಳನಿತುಂ | ನೆರೆದಿರ್ದಪರಾನವರ್ಗೆ ರಕ್ಷಕನಸ್ಸೆಂ || ತೆರಳದೆನುತ್ತುಂ ಶೇಷಂ | ಪರಿವೆ ಸ್ಮಿಸಿದಂತೆ ರಂಜಿಕುಂ ಪಾಕಾರಂ || ಗಗನೇಚರಿಯಕೆ ಶಮನಂ || ಮಿಗೆ ನೂಂಕಿ ನಿಲ್ಲುsದರ್ಕಿವೆಮ್ಮೆನ್ನಯ ಠಾ ! ವುಗಳಂದು ಕುಂಗ್ರಗೊಂಡಾ | .ಬಗೆಗಿಟ್ಟಂತೆಸೆವುವಿದನಿ ಕೋoಟೆಯ ತೆನೆಗಳ | ಪಗೆಗಳ ಶೃಂಗಲಮಂ ಹೊಣೆ | ಗೆಗೆ ತಪ್ಪು ರವರೇಶನಾನಂದಲತಾ H. ಆಗೆಗಳ ಪರ್ಚಿಪುದೆಂತುಂ | ಬಗೆಗೆನಿತುಂ ಬಿಂಕದಿಂದೆ ನಿಡುಡೆಂಕಣಿಗಳ 8 (2) ೩೫ ಅಂತೆಸೆವ ಪ್ರರದೊಳೆ - ಬಿಟ್ಟವನೇ ನೀರೊಳಗೆ ಪೊಕ್ಕು ತೃಣಂಬಿಡಿದೆಂಜಲಾಗಿ ನಾ | ಸ್ಥೆಟ್ಟನಿತಲ್ಲದೀಸರಚತುಷ್ಟಥಮಧ್ಯದ ರತ್ನ ಶಾಲೆಯೊಳೆ | ಕಟ್ಟಿಯದೇಕೆ ತೂಗುವರೆ ವಾಣಿ ಕೇವಂ ಪೊಸವುತ್ತನೊಳು ನೇ | ರ್ಪಟ್ಟುರುನೀಲಮಂ ತೊಳಪ ಪಚ್ಚೆಗಳಂ ಮಳೆಗಾಲಿರಾವಗ: | ೩೬ ಅಂತು ನಿಂದೆಯನಾಂತು ಸ್ತುತಿವೆತ್ತ ಮಣಿಗಾವಿರ ಪಸರದಿಂ ಮುಂದೆ ಸಲ್ಲಲಿತರಾಜಹಂಸ | ರ್ಗಲ್ಲದೆ ಸುತ್ತವರಿದೆನಿಪ್ಪಂದಿರಮುಂ ! ನಿಲ್ಲೆಂದು ನಿಲಿಸಿ ಪರದನ | ರೆಲ್ಲರೆ ಕೊಳಲೆಸುವಂಬರಂಗಳ ಪಸರಂ | ಅತಿಶಯವೆನಲುತ್ಪತಿ | ಸ್ಥಿತಿಲಯನಂ ತೋರ್ಪೆವಿಗಳೆಂಬಂತೆ ಜನ 8 ಪ್ರತಿಬಿಂಬವನಾಂತದಧಿಕ | ದ್ಭುತಿಯಿಂದೊಪ್ಪಿದುದು ಕಂಚಗಾರ ಪಸರಂ | ೩೭ ೭y