ಪುಟ:ನಿರ್ಯಾಣಮಹೋತ್ಸವ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

----- ಮಾತಿನಲ್ಲಿ ಎಂದಿನಂತೆ ಶ್ರೀ ಗುರುವಿನ ಸ ದಲ್ಲಿ ಯ೩, ಸತತೆದೆ.ಗದಲ್ಲಿ ಯ ಲಕ್ಷವಿಟ್ಟಚಿದಂಬರಮರ್ತಿಗಳ ಕೃಪಾಳ ಇದಕೆಳಗೆ ಚಂದ್ರಿಕೆಯು ತನ್ನ ಶಕ್ತಿಯಿರುವಮಟ್ಟಿಗೆ ಪಾಠಶಾಲೆನಡಿ ಸಲಿಕ್ಕಹೆಣಗುವಳು. ಆಕೆಯು ಈ ಉಪಸ೦ಹಾ ರದ ಶಿರೋಲೇಖದಲ್ಲಿ ಬರೆದಶಕ೦ತೆ 1 ಪ್ರತಿಕ್ಷಣದಲ್ಲಿ ಯ ಸ್ವಲ್ಪ ಸ್ವಲ್ಪ ವಿದ್ಯೆ ಯನ್ನೂ , ಧನವನನ್ನಿ ಸಂಪಾದಿಸಿ, ವತ್ಯುವಿನಿಂದ ಕೇಶಗಳಲ್ಲಿ ಹಿಡಿಯು ಲ್ಪಟ್ಟ ವಳಂತೆ ಧರ್ಮವನ್ನು ಆಚರಿಸುವಳ ”, ಇತ್ತ ಕಡೆಗೆ ಸಮಾಜದವರಲಕ್ಷಗೊಟ್ಟು ಜಾಗರೂಕರಾಗಿ, ಸತ್ಯವನ್ನು ಸ್ಮರಿಸಿ, ಆನಂದವನ ಸರೋಪಕಾರದ ಸಂಸ್ಥೆಗೆ ಸಹಾಯವಾಡತಕ್ಕದ್ದು ವಿದ್ಯಾದಾನದ ಕಾಬ ೯ ಕೈವ ಸವಮುಖ್ಯ ಸಹಾಯ, ವೆಂ. ದರೆ, ಚಂಗಿಕ ವರ್ಗಣಿದಾರರಾಗುವದ:, ಚಂದ್ರಿಕೆ , ಆಫೀಸಿನಲ್ಲಿ ಪ್ರಸಿದ್ಧವಾಗ.ವ ಉತ್ತವೆyಮ ಪುಸ್ತಕಗಳನ್ನು ಕಂಡು ಕೊಳ್ಳುವದು, ವರ್ಷಾಶನಕ.೧ಡುವದು, ಭಿಕ್ಷ ಕೆಡುವದು, ಇವುಗಳಲ್ಲಿ ಯಾವದೆ ಇಂದು ಬಗೆಯಿಂದ, ಅಥವಾ ಎರಡು ಬಗೆಯಿಂದ ಅಥವಾ ಎಲ್ಲ ಬಗೆಯಿ೦ದ ಸಹಾಯ ಮಾಡಿ ಪುಣ್ಯಭಾಗಿಗಳಾಗತಕ್ಕದ್ದು. ಅ೦ಥ ಸದ್ಧುದ್ದಿಯನ್ನು ವಿದೇಹಲಕ್ಷಣದಲ್ಲಿ ರುವ ಶ್ರೀಶೇ ಪಾಚಲಸದೆ ಎರೂತ್ತ ಮನು ಎಲ್ಲರಿಗೂ ಕೊಡಲಿ 1| ಓಂ ಶಾಂತಿಃ ಶಾಂತಿಃ ಶಾಂತಿಃ! Printer: Y. (} Kulkarni, at the Sheshachal+ Anandvan-agdi.