ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

100 ಕಾವ್ಯಕಲಾನಿಧಿ (ಆಶ್ವಾಸ ಗಿ ಪಡ್ಡಳಿ ಜಯ ಜಯ ಜಯ ಜಗನ್ನೊಹನಮೂರ್ತಿ | ಜಯ ದೆವ ಸುರಾಸುರಚಕ್ರವರ್ತಿ | ಜಯ ಭಾಗವತರಭಾಗ್ಯರೂಪ | ಜಯ ನಾಗನಿವಾಸಚಿತಪ್ರತಾಪ || ಜಯ ನಿತ್ಯ ನಿರ್ಮಳಮುಖಪಸಾದ | ಜಯ ಸತ್ಯಲೋಕಲಂಧಿತಸುಪಾದ || ಹಯ ಸರ್ವಲೋ ಕಪರಿಪೂರ್ಣದೆ:ಹ || ಜಯ ಗರ್ವಿತಾಸುರಮುಖಾಬ್ಬದಾಹ | ಜಯ ಜನ್ಮದುರ್ಘಟಮಹಾಜ್ಜಿ ತೀರ | ಜಯ ಮನ್ಮಥಾದಿವಿಜನೋಪಕಾರ | ಜಯ ಪೂತನಾಪ್ರಬಲಜೀವಾತ || ಜಯ ದೂತದುಶ್ಯಕಟನಭೂತ | ಜಯ ವೃಕ್ಷರೂಪಯಮಳಾರ್ಜ್ ನಾರಿ | ಜಯ ರಾಕ್ಷಸಪ್ರಕರಜನ್ಮವೈರಿ | ಜಯ ನಂದಗೋಪಕುಲಕಲ್ಪವೃಕ್ಷ' ! ಜಯ ಚಂದ್ರಸೂರ್ಯರಂಜಿತನಿಜಾಕ್ಷ | ಜಯ ಧೇನುವೃಂದನಿತೃಪ್ರಸಾದ | ಜಯ ಗಾನನಿರ್ಗತವೇಣುನಾದ | ಜಯ ಘೋರಕಾಳಿಯದುಜಂಗಕಾಲ | ಜಯ ವೀರಕೇಶಿದುರ್ಹೃದಯಕೂಲ | ಜಯ ಕಪ್ಪಕುಕ್ಕುಟಕೃತಾಂತ ನೀಡ | ಜಯ ದುಷರಜಕದಾನವವಿಭಾಡ | ಜಯ ಪಂಡರೀರವರಪ್ರಮೋದ | ಜಯ ಪುಂಡರೀಕಮುನಿಸಗ್ರಸಾದ | ಜಯ ಪಾಂಡವಪಕರಜೀವರೂಪ | ಜಖು ಪಾಂಡವಪ್ರಚುರರತ್ನ ದೀಪ ||