ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಶಕುಮಾರಚರಿತೆ ಇರ್ತಿ ೬ 8 ಅಂತು ಕುಮಾರನನೊಂದು ಪಂಜರದೊಳೆ ಪಗಿನಿ 'ಕವಾಟಮಂ ಬಂಧಿಸಿ ಪರಿವೆ ಪ್ರದ ನಡುವೆ ಮನೆ | ಹರಪೂರ್ಣಶಶಾಂಕನಿರ್ಪ ತೇಜದಿಂದಾಪಂ | ಜರದೊಳಗೆ ತೇಜದಿಂದು | ರ್ವರೇಶತನಯಂ ವಿಲಾಸದಿಂ ಕಣ್ಣ ಸೆದಂ | ೬೩ ಕೇಸರಿಯೋಂದುಮುನಾರ್ಮಿo 1. ದಾಸುರಮೆನಿ ಪೊಂದು ಪಂಜರಾಂತದೊಳಿಟ್ಟಂ | ತಾನಿಂಹವಿಕ್ರಮಂ ಸವಿ | ೪ಾಸದಿನಿರ್ದo ವಿಧಾತೃವಕಮೆನುತಾಗಳಿ | - ಚೂಡಾಮಣಿಯಿಂದ ತೃಪಾ | ಪೀಡೆ ಯನಗ್ಗಳದ ಪಸಿವನಾರ್ತವನೊಡನೀ | ಡಾಡಿ ಬಡವಾಗದಿರ್ದo 1 ಪಾಡಳಿಯದೆ ನೃಪಕುಮಾರಕಂ ಪಂಜರದೊಳಿ | - ಅಂತು ಮಾತಂಗಕಂ ಕೊಟ್ಟ ಮಾಣಿಕ್ಯದ ಬಲದಿಂ ಕೌನ್ಸಿಪಾಸೆಯಂ ಬಗೆಯದಿರ್ಪ ಕುಮಾರನಂ ಪಂಜರದೊಳಿಟ್ಟು ಚಂದಾಪ್ರರಕ್ಕೆ ಚಂಡನ ರ್ಮುo ನಡೆವಾಗಳೆ ಕರಿ ತುರಗಂ ರಥಂ ನಿಜಪದಾತಿ ಭಯಂಕರ ಕೋಪದಿಂದಮೆ ! ಯರೆ ಪದನಾತದಿಂ ನೆಗೆದ ಧೂಳಿ ಕರಂ ಪುದಿದಂತರಿಕ್ಷದೊಳೆ | ಪರಿವಡೆದಿರ್ದುದೆಯೆ ಗಗನಂ ಬಯಲೆಂಬರ ಮಾತದೇಕೆ ಕಂ || ಡಿರೆ ಗಗನಸ್ಥಳಸ್ಥಿತಿಯನೆಂದುಟಿ ತೋರ್ಪವೊಲೆಲ್ಲಿ ನೋಳ್ಕೊಡ೬೬ ಬೆಟ್ಟುಗಳ್ದೆ ನುರ್ಗಿ ಪವವೈವೋಲಾಗೆ ನದೀನದಂ ಪದೋ | ದೃಟ್ಟನೆಯಿಂ ಮುಲೆ ಮಸಗೆ ದಿಗ್ರೀವರಂ ಚತುರಂಗಸೇನೆಗಂ || | ಬಟ್ಟೆಡೆಯಾಗೆ ಭೂಮಿ ದಳಭಾರಣೆಯಿಂ ನಸು ನೆರ್ಗೆ ವೈರಿ ಮುಂ | ಗೆಟ್ಟರೆ ಚಂಡವರ್ನನರಪ೦ ನಡೆಗೊಂಡನತೀವಕೋಪದಿಂ | ೬೭ ಅಂತತಿಸಂದ್ರಮಂಬೆರಸು ಚಂಡವರ್ಮು೦ ನತತರ್ಪಗಂ ನಿಂಹವರ್ಮ೦ .೬೫ ಕಳ