ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಭಿನವ ದಕಕುಮಾರಚರಿತೆ ಕಳ೩ ಕೂಣಿತದೃಷ್ಟಿಯಿಂದೆಸೆಯೆ ಚಿತ್ರ ಭವಂ ಕುಸುಮಾಸ್ ಜಾಲಸಂ | ಮಾಣದೆ ಸೊಸೆ ಕಾಂತೆಗೆ ಕರಂ ಮಿಗಿಲಾದುವು ಕಾಮಚೇಷ್ಮೆಗಳೆ | ೧ರ್ಳ - ಅಂತಾಚೇಯಂ ಕಂಡು ಮಾಯಾವಿಕನನಂತಿ ಸ್ಪರಂಗಿಂತೆಂದಂ:- ನಿನ್ನ ೪ಯನೀತನೊಳ್ಳಿ | ಕನ್ನಿಕೆಯಂ ತತ್ಕುಮಾರಪಾಣಿಗ್ರಹಣ | ಕ್ರಿನ್ನೆಲ್ಫ್ಸೆಂದು ಪೇಲಿ | ಲೈ॰ ನಗುತೇಕೆಂದನಾಕೆಯಂ ಭೂಪಾಲಂ || ೧೦ * ಅಂತವಂತೀಶ್ವರನಿಂಗುವೊಂದು ವಿನೋದಮಂ ನೆಲ್ಪೆನೆಂದು ನಗು ತುಂ ಕುಮಾರಿ ಮನೆಗೆ - ನಸುನಗೆ ನಕ್ಕ ಗೆಳೆ ಮಿನುಗೆ ಚಿತ್ತದೊಳಿರ್ದನುರಾಗಮುಂಗದೊಳೆ ಪಸರಿಸೆ ತೋಳ್ಳುನ್ನ ತಕುಚಂ ಲಲಿತಾಧರನೊಮ್ಮೆ ಕೆತ್ತೆ ಕಲ | ಪಿಸೆ ನಲವಿಂ ನಿತಂಬಯುಗಳಂ ಪುಳಕಂ ತಲೆದೋಣಿ ಕಾಮನಾ || ರ್ದಿಸುವುದನೊಯ್ಯನೊಯ್ಯನೆ ನಿಲಲೆ ನೃಪನಂದನೆಯೆಳಯಿಂ | ಅಂತು ಕುಮಾರಿಯು ನಿಂದಿರೆ ಜಾಲಿಕಂ ಪ್ರತ೪ಗಳಿ೦ ನಾಮೆ ೪ಾಪಮಂ ಮಾಡಿಸಿ ಮಾಯಾವಹೂರ್ತಿಕನಿ ಲಗ್ನ ವಾಸನ್ನ ಮನಿನಿ ಕುಮಾರನಂ ಕುಮಾರಿಯ ಪಾಣಿಗ್ರಹಣ೦ ಮಾಡಿ ದುಲ ನಾನಾವಾದಂಗಳುಣ್ಣಲೆ ಪಲವು ದೆಸೆಗಳೊಳಿ ಮಂಗಳಾಚಾರವೋಸ್ಪಿ! ಗಾನಂ ಕೈಗಣೆ ಮಹೂರ್ತಿಕೆರತಿಶುಭಲಗ್ನಂ ಕಿರಂ ಲೇಸೆನಣೆ ತ | ದ್ವನಾಥಂ ನೋಡಿ ಚೋದ್ಯಂ೩ಡುವಿನಮೊಲವಿಂ ಸರ್ವಸಂತೊಷದಿಂದಂ! ದಾನಾರೀರತ್ನಮಂ ಕೈವಿಡಿದು ನಲವಿನಿಂದೊಪ್ಪಿದಂ ರಾಜಪುತ್ರ೦ | ೧೫೨ ಅಂತು ಪಾಣಿಗ್ರಹಣಂಮಾಡಿದನಂತರಂ ಮದನಕ್ಕಳಂ ಮನೆಯಂ ತುಂ ಬಿಸವೇ೦ದು ಕೈ (• * ಪುತ್ತಳಿಗಳ ದಿಬ್ಬಣಿಗ | ಪುತ್ತಳಿಗಳಿ ಸಕಲವಸ್ತುಗಳ ಪೆಟ್ಟಿಗೆಯಂ | ಪೊನ್ನೊಡನೆ ಪೋಪವಾಗಿರೆ | ಬಿತ್ತರದಿಂ ಮನೆಗೆ ಕಳಿಸಿದ ದಂಪತಿಯಂ | ೧೩