ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩] ಅಭಿನವ ದಶಕುಮಾರಚರಿತ ೩ ಇಡಿದಿಡಿದುಕಿಗಲ್ಲಿಂದಾ | ಜಡನಂ ಗಟ್ಟಸಿದೆನಾಗಳಟ್ಟಿಗೆಯಿಂದಾ | ಯೆಡೆದು ಕಟ್ಟಿದೆನಾತನ | ಕಥೆ ತೀರಿತನದೆನಾಕ್ಷಣ೦ ನರನಾಥಾ || ೫೨ ಅಂತದನಬುದನಂತರಂ ಜದೆಯಂ ಕಂಥೆಯನಾಸರಸ್ಸಲಿಲದಲ್ಲೇಡಾಡಿ ಕೇಶಾಳಿಯಂ | ಕಡೆಗಂಟಿಕ್ಕಿ ಧರೇಶನಾಂತ ನಿಚಯಾಲಿಕಾರರತ್ನಾ ದಿಯಂ | ಗಡಣಂ ರಂಜಿಸೆ ತಾಳಿ ಸಂರಯದ ಚಿಹ್ನಂ ಚೆಪೆಯೊಂದಿಲ್ಲವಾಂ | ತಡಿಗೆ:ಿಂದೆನನೇಕರೀಕ್ಷಿಸಿ ಸಚ್ಚಿತ್ರ ಜಗಕ್ಕೆಂದೆನಲೆ | ೫೩ ಇದೆ ಚಿತ್ರ ಜಲಸಂಪನೀಸರನಿಯಲ್ಲಿ ರ್ದೀಗಳಿ೦ ಕೇಳಲಿ || ಕ್ರಿದಲಂಕಾರಚಯಂ ಲಸತ್ವಿಚಯಸಂಧಂ ದೇವದಿಂದಂ ಕವಿ || ಇದೆ ತಾನಶರೀರಿಯಾದ ದೆ ಯಂತ್ರ ತಂತ್ರ ಸಂಸಿದ್ಧಿಯಂ | ದದನೆಲ್ಲ ಸಲೆ ಕೀತಿ-ಸಿ ನವದೆಂ ರಾಜಯಕ್ಕಾಕ್ಷಣ೦ | ೫ ಅಂತಾಂ ನಯೇ ಎನಗಿದಿರಲ್ಲಿ ರಂಜಿಸಿತಳಂಕೆಯ ದೇಹಳೆಯಿಂ ನೆಗಟ್ಟಿ ಕಾಂ | ಚನಕಲಕಂಗಳಿ೦ ಸಕಲರತ್ನ ನಿವಟ್ಟತಚಂದ್ರಶಾಲೆಯಿಂ | ಘನತರನಿಸ್ತುಳಸ್ಥಗಿತಜಾಳಕದಿಂ ಶಶಿಕಾಂತಖಂಡಸಂ | ಜನಿತವರಾರ್ಚಿಯಿಂ ನಿಖಳಚಿತ್ರದಿನಾನರನಾಥನಾಲಯಂ | ೫೫ ಅಂತಾರಾಷಶಾಲೆಯನೀಕ್ಷಿನಿ ನಡೆಯಲಿದಿರಲ್ಲಿ, ನಯನಾನಂದಕರಂ ನಿರಂತರಲಸದಾ ರ್ಚಿ ಕಾಂತಂ ಕಥಾ | ಶಯಚಿತ್ರ ಜಯಘಂಟಿಕಾಲಚಿತದಿಶಂ ನಿಂಹಾಸನಾಧಿಸಿತಂ || ಜಯಸಿಂಹತಿನಾಥನಾದರಿಸಿದೈದೇಟೇಲ್ ಯಾಸ್ಥಾನಶಾ | ಲೆಬನಾನೀಕ್ಷಿಸಿದಾಕ್ಷಣ ನೆಲಸಿರೆಂ ಸಂದೇಹಿಗಳೆ ಕಣ್ಣಿಡಲೆ | ೫೬ - ಅದಲ್ಲದೆ ಆಸನಗೇಹಂ ಚಿತ್ರಾಂಕಿತದಿಂದಾಕಾಶಗೇಟ್ಸ್ ಯಂ, ಚಂದ್ರ ಕಾಲಾರಂಜಿತದಿಂ ಚಂದ್ರಿಕಾರಾತ್ರಿಯಂ, ನಿಂಹಾಸನಾಸ್ಥಾನದಿಂದರರಾಣಿ ಯಂ, ಜಾಳಕಸಂತಾನದಿಂದಲರ್ಗಳ ಇತೆಯುಂ, ಘನಸಾರಖಂಡಿತದಿಂ ಕಾ (D. 25