ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hti fr ಕಲಾನಿಧಿ [ಆಶ್ವಾಸಂ - ಅಂತು ಬೆಸಸಲೊಡಲ ತಳವದರಿ ಪತಿವ್ರತೆಯ ಗಂಡನ ಕಯುಕ-೪೦ ಕಡಿದ ದುರಾತ್ಮಂ ಸಿಲ್ಕಿದನಂದತನಕ ಬಡಿದು ಹೆಡಗೆಯ್ಯಂ ಪಿಡಿದೀಣ್ಣು ಕಟ್ಟಿ ತಲೆಯೊಳೆ ಪೂಮಾಲೆಯಂ ಸುತ್ತಿ ಬೋ! ಬಿಡುತುಂ ಭಂಡಿಯ ಮೇಲೆ ಕುಳ್ಳಿರಿಸಿ ನಾನಾವಾದ್ಯದಿಂ ಬೆರ್ಚಿನಿ೦ | ಗಡಿಯೊಳೆ ಕೇರಿಯೊಳಾತನಂ ಮೆಲಿಸಿ ಖಂಡಂಗೊಯ್ಯನೆಂಬಾಗಳಾಂ | ಆಡಿದಂಗಂಗಳ ಮೋಟನಂ ಕರಸಿನಂದಂ ಧಾನ್ಯಕಂ ಧೈರ್ಯದಿ೦ | ೯r ಎಂಬುದುಮಾತಳವಾರಿನನಲ ದಿಗ್ಗಲಿಗುಡುವುದಂ ನೋಡಕ್ಕೆಂದು ಮೋಟನಂ ಧಾನ್ಯಕನೆಡೆಗೆ ಕೊಂಡು ಬರ್ಪುದುಂ ಕಾಣಲಡನಶುವಿಂ ಮುಂ | ಗಾಣದೆ ಗಡಗಡನೆ ನಡುಗಿ ಮೊಟಂ ತನ್ನಾ || ಪ್ರಾಣ೦ ಬಂದಂತಾಗಳೆ ವಾಣದೆ ಧಾನ್ಸಕನ ಮೇಲೆವ ಕಾಲ್ ಆಗಿರ್ದ೦ | ಅಂತು ಕಾಲೈ ಅಗಿ, ಅರವಣನಾಗಿರೆ ಪ್ರಳೆ | ಮಲುಗುತ್ತಿರ್ದೆನ್ನ ನೆತ್ತಿ ಕೊಂಡಾವನದೊಳೆ | ಬಲಿನೋಳಿ ಸಾಕಿದ ನಿನ್ನ | ನಗೆದೊಡೆ ನರಕಕ್ಕೆ ಭಾಜನಂ ತಾನಿ | ಎಂಬ ಮೋಟನ ಮಾತಿಂಗೆ ತಳವಣಕ ವಿಸ್ಮಯಂಬಟ್ಟು ಧಾನ್ಯಕನಂ ಮೋಟನಂ ನೀತಿವಿಳಾಸನೆಡೆಗೆ ತಂದು ತತ್ಕತುಕಮಂ ಪೇಟೆ, ನೀತಿವಿಳಾಸಂ ಮೊಟನೊಳಿಂತೆಂದಂ- ಎಲೆ ಮುಹಿಮ ಪಾತಕನ ಕು ಆಳ ಮೇಲೆವಿಗಿರ್ದೆಯೇಕೆ ನಿನ್ನ ಆ ಕೈಕಾ || ಆಳನೋವದೆ ಕಡಿದುಂ ನುಗು | ಅಳೆಯೋಳೆ ಸಾಧುವಿನ ತೆಅದಿನಿರ್ದಪನಿ 1. ಎಂಬುದುಂ ಮೋಟನಿಂತೆಂದಂಎನ್ನ ಪಿತೃವಾತ್ಮಗುರುವೀ 1, ತನ್ನಟ್ಟನೆ ಪುತ್ರನಪ್ಪೆನೀತಂಗಾಂ ಕೇ # ೧೦ರಿ No೧