ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಕಾವ್ಯಕಲಾನಿಧಿ [ಆಶ್ವಾಸಂ ೧ ಪಸುರ್ದಗ್ರಳಿನಲದೊಪ್ಪುವ | ಕುಸುಮಂಗಳಿನೊಲೆನ ಫಲವಿತಾನಂಗಳನೊ ! ಧೈಸವ ಶುಕವಿಕರವಂಗ | ನೆಸೆದಿರ್ಪುದ್ಯಾನವಂ ನೃಪಾಲಂ ಪೊಕ್ಕಂ 11 ಅಲರ್ದಲರ್ದೊಂಗಲಂ ಕುಣಿಸುತುಂ ಸೋನೆಸೋನೆಯನೆಯೇ ಸೂಸುತುಂ ತಳಿಗ೪ಬಿಂಬಿನಿಂ ನುಸುಳುತುಂ ಮಕರಂದವನನ್ನು ತುಂ ಕೊಳಂ | ಗಳ ತಡಿಯೊಳೆ ವಿಹಾರಿಸುತೆ ಮಾಡುವ ಸೋಗೆಗಳ೦ ಬಿದಿರ್ಚುತುಂ | ಪಲವು ವಿನೋದದಿಂ ಸುವುದಾಬನದೊಳೆ ಮಿಗೆ ಮಂದಮಾರುತಂ ! ೨೦ - ಆನಂದಮಾರುತನನಿದಿರ್ಗೊಳುತ್ತುಂ ನೂಡಲೆ ಮುಂದೆ, ತಲ್ಲಣದಿಂ ಸವುಂತುದಯಮಗಳೊಡಂ ಪರಿತಂದು ತುಂಬಿ ತಂ ! ಜಿಲ್ಲಮನೀಣ್ಣು ಕೊಂಡದ್ರವೆನುತ್ತಿರವಂತಿಗೆಜಾಜಿಮೊಗಳ್ || ಮಲ್ಲಿಗೆ ತಮ್ಮ ತಮ್ಮ ನದಿಗಂಪನೆ ಬೈತಿಡಲಿತ್ತವೋಲೆ ಮನ | ಕಲ್ಲೆಸೆಗುಂ ಕದಂಬಮೆನಿಪೋಗರಗಂಸೆಸೆದಿರ್ಪ ಚಂಪಕಂ | c೧ ಕುಸುಮಂ ತೀವಿರೆ ಪೊರ್ದುಗುಂ ಮಧುಪಸಂಗಕ್ಕೇಶವೆಂದಂತವಂ | ಬಿಸುಟಿತ್ಸದ್ದುತದಿಂ ಮೊದಲಿತುದಿವರಂ ಕಾಯ್ಕ ಇಳಂ ಸೇ ಕ | ಸೆದೊಪ್ಪಂ ಬಡೆದಿರ್ಪ ಬಕೈವಲಸಂ ಮುಂ ಕೊಂಡು ಪದ್ಯದ್ಭವಂ | ರಸವಸ್ತು ಪ್ರಕರಂಗಳಂ ಬಲ್ಕದೇಂ ಮಾಡಲೆ ಮನಂದಂದನೋ |* ೦ : ಪದೆದು ಸುಧಾಂಶು ರಾಹುಭಯದಿಂದಮುರ್ದo ಮಡಗಿಟ್ಟ ನೀಲ್ಕು ಪೋ ! ಗದ ತೆಳದಿಂ ನಯಂಬಡೆದ ಪಚ್ಚೆಯ ಕುಪ್ಪಿಗೆಯೊಳೆ ಸುರಕ್ಷೆಯೆಂ || ಬುದನಖದಿಂಬಿನಿಂ ಮೆರೆವ ಕೋಮಳಕಾಂತಿಯನಾಂತು ನಾಡೆ ಭೂ | ಜದೊಳೊಲೆದಾಡುತಿರ್ದ ಪಸುರ್ಗಾಯ್ಸಳನಿಹಿನಿದಂ ಕುಮಾರಕಂ |೦೩ - ತಳಿರ್ವನೆಯೋಳೆ ಪೊರಳು ಸೊನೆವಿಂಡುಗಳ್ಳಿನಸುನಾಂದು ಗಂಡುಗೋ ಗಿಲೆಗಿತುಂಬಿಗಳಗಿದು ತೆಂಕಣ ಗಾಳಿಗೆ ಕಂಪಿಸುತ್ತೆ ಈ ! ಗಳನುಗೆ ನೂಂಕಿ ಚೈತ್ರವಿಟನೊ ವಿರಹಾತುರೆಯಾದ ಕಾಂತೆವೋಲೆ | ವಿಳಂತವಾಗಿ ಮಾಮರಗೊಳಿರ್ದುವು ಮಾವಿನ ಹಣ್ಣಳ್ಳಿಗಳಿ | cd