ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

# ಸಂಚಮಾಶ್ವಾಸಂ | ಸೋಮದತಚರಿತಂ – ಶ್ರೀ ತಪ್ಪುವ ನಕ್ಷೆ | ಭೂತಳಪತಿ ನಿkಸಹೋದರಾತನೆಲ್ಲಿರಿ | ೯ಇತುಕದಿಂ ಶಶಿಕಾಂತತೆ | ಲಾತಳ ದಿಂ ಪದೆದಭಂಗವಿಟ್ಠಲಭ್ಯತೈಲ || ಅಂತಲ್ಲಿಂದೆದ್ದು ಪ್ರಸ್ತೋದ್ಭವನ ಮೊಗಮಂ ನೋಡಲಾತನಿಂಗಿತವನ ದಿಂತೆಂದಂ:- ವಿಜಯಕುಚನಕಿಕಾಭರಣ ಕೇಳಿ ವಿಜ್ಞಾಪನಂ ದೇವ ನೀಂ || ಬಿಜಯಂಗೆಯ್ಯು ದನಂತಿಸತ್ತನಕೆ ತಂದರ್ಯಮಂ ನೋಡಿ ದಿ | ಗ್ರೀಜಯಂವಾದೆನದಂ ಮನದೆಗೊಂಡಾನಂದದಿಂ ಸದ್ಗುಣ || ವಜಯುಕ್ತಂ ತಳ ರ್ದಂ ವಿನೋದವಿಭವಂ ತ್ರಿಮಾಗಧಕ್ಷಣಿಪಂ | ಅಂತಲ್ಲಿಂ ತಳರ್ದನಂತೀಪ್ರರಕ್ಕೆ ಬರ್ಮಾಗಳ ಮುಂದೆ ಕಾಳಮೃದಂಗಕಾಹಳ ರವಂ ಪದೆದೂ ವಿಶಾಚಕೋಟಿ ಭೇ | ತಾಳರ ಬೊಬ್ಬೆ ರಕ್ಕಸರ ತಿಂತಿಣಿ ಭೂತಭಯಂಕರಸ್ಸನಂ ! ಕಾ೪ಕರಾಳಭೈರವಿಯರಾರ್ತರವಂ ಪದಿಸ್ಸುತಿರ್ಪ ದು || ರ್ಗಾಳಯವಂ ಮನೋಮುದದೊಳಕಿನಿದಂ ನೃಪಕಾಳಭೈರವಂ | ೩ ತಲೆಗಳ ಹೂಜೆ ಬಲ್ಲರುಳ ತೋರಣಮುಕ್ಷಿಗಳ ಕೃತಂ ಬೆರ | ಕಿ ೬ ಟ್ಗಳ ನಿಡುವಾನಿ ನಾಲಗೆಯ ಪಂದರಮಿಕ್ಕಿದ ಕೈಗಳೆ ೪ ಮುಂ || ದಲೆಯ ಬಾಂಬೆ ದಿಟ್ಟಿಗೆ ಭಯಂಕರಮಂ ಮಿಗೆ ನಾಲ್ಟಿ ಕಾಳಿಕಾ | ನಿಳಯವನುರ್ವರಾಧಿಪತಿ ಕಂಡನತೀವಮನೋನುರಾಗದಿಂ | 8 || ರಗಳೆ | * ಅಂತಿರ್ಪ ದರ್ಗಾಲಯಂ ಮನೋಹರವಾಗಿ 1 ತಿಂತಿಣಿಯ ಮರುಳ್ಳಡೆಗಳ೦ ಭಯಂಕರವಾಗಿ ||