ಪುಟ:ಅಭಿನವದಶಕುಮಾರಚರಿತೆ ಸಂಪುಟ ೧.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

pHe ಕಾವ್ಯ ಕಲಾನಿಧಿ [ಆಶ್ವಾಸಂ ಬಾಣಸಮೂಹವುಂ ಮಳಿಸಿನಿಂ ಪದೆದಾರ್ದುವುದೆನ್ನ ಮೇಲವಂ | ವಾಣದೆ ಸೂಸಲಾಂ ಮನದ ಧೈರ್ಯದ ಬಸ್ಸಿನೊಳಿರ್ದೆನುರ್ವಿಪಾ | ೩೬ - ಅಂತೆನ್ನ ನೋಡುತ್ತವಳತ್ತಲೆ ಪೋದಳೆ, ಇತಲಾನುಂ ಕೊಕದಾಸ ನುಂ ಪೂರ್ವಸ್ಥಾನಕ್ಕೆ ಬಂದಿರ್ಪುದುಮಲ್ಲಿಗೆ ಚಂದ್ರಸೇನೆ ಬಂದು ಪಾಪಾತ್ಮಭಿವಧನಂ | ಕೊಪಿಸುವಂ ಬಂದೆ ತಡೆದಿರಲೈನ್ನಲ್ ಕಾಂ | ತಾ ಪತಿಯೊಡನಾಂ ಬೇಗಂ | ಪೋಪ ಕೇಳೆ ಕೋಶದಾಸ ಬೆಸಸೆಗೆಯ್ಯಂ ೩೭ ಎಂದು ಚಂದ್ರಸೇನೆ ಕೋಶದಾಸಂಗೆ ಪೆಟ್ಟು ಪೋಪೆನೆಂಬಾಗಳಾನವ ೬ಂತೆಂದೆಂ:- * ಆನೋಂದೌಷಧಿಯಿಾಯತೆ | ವಾನರಿಯಾಗಿರ್ಸೆಯವನ ಕಣ್ಣಲೆ ಚಂ | ದಾನನೆಯದಖಿಂ ಬಿಡುಗುಂ | ಮಾನಿನಿ ನಿನ್ನಾಸೆ ಭೀಮಧನಂಗಾಗಳ | ೩v ಎಂಬುದುವವಳಿ೦ತಂದಳಿ:- ಇನಿತೂಂದಾಯಾಸಮೇತರ್ಕೆನಗೆ ಕಪಿಮುಖಂ ತಾನದೇತರ್ಕ ಕಾಂತಾ | ಜನರತ್ನಂ ತುಂಗಧನಾತ್ಮಜೆ ನಿನಗೆನಸುಂ ಕಾಂತೆಯಾಗಿ ನಿನ್ನಾ | ೪ನಿಸಿರ್ಕು೦ ಭೀಮಧನ ಜನನಫಲವವಂಗಾಂ ಬಕ್ಕಾತನಿಂ ಭೋಲ | ಕನೆ ಎಂಗಿರ್ಪ೦ತುಟಕ್ಕುಂ ಸತಿಯೆನಿಸುವೆನೀಕೋಶದಾಸಂಗೆ ಸತ್ಯಂ |ರ್ಷಿ - ಎಂದವಳೆ ಪೇಟೆ ಕಂತುಕಾವತಿ ಕಾಂತೆಯಪ್ಪ ಕಾರಣಮೆಂತೆಂದಾಂ ಕೇ ಳ್ಳುದುಮವಳಂತಂದಳಿ:- ಸೆಂಡಾಡುತ್ತಮ ಕಂತುಕಾವತಿ ಕಳಾಸಂಪನ್ನೆ ನಿನ್ನಾ ಸೈವಂ ! ಕಂಡುನ್ನಾ ದಮನೆಯೇ ಮಯ್ಯ ಚಿದು ತನ್ನೊಳಾನೆ ಮತ್ತ ನಂಗಿ ಗಂಡಪ್ಪ ರ್ಕಲರೆಂದು ವಂಚಿಸಿಯನಂಗೊಕದಿಂ ಪೋಗಲಾಂ | ಕಂಡೆಂ ಕಾಂತೆಯ ಭಾವಮಂ ನಿನಗವಳಿ ಸಿ ಯಪ್ಪಳಂಬಂದಮುಂ 18o ಭವಮೂರ್ತಿ ವಿಂಧ್ಯವಾಸಿನಿ | ? ಭವಿಷ್ಯದರ್ಥವನಲಂಪಿನಿಂ ಪೇಳ ಕೇಳೆ #