ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

135 ಸಂಧಿ v] ರಾಜಸೂಯಿಕಪರ್ವ ವೀರಪೌಂಡ್ರಕನೇಕಲವಸು ರಾರಿಗಳು ಶಿಶುಪಾಲನವನ ಕು ಮಾರಗಳವದಂತವಕ್ರರು ಬಂದರೊಗ್ಗಿನಲಿ || ಸಕಲದಳ ಮೇಳಾಪದಲಿ ಭೀ ಪ್ರಕರುಕ್ಷಕರು ಚಿತ್ರರಥಸಾ ಲಕರು ರೋಚಮಾನಸಮುದ್ರಸೇನಕರು | ಪ್ರಕಟಬಲರುರದಿಶಾಪಾ ಲಕರು ಕುರುಪರಿಯಂತರಾಜ ಪ್ರಕರ ಬಂದುದು ನೆರೆದುದಿಂದ್ರಪ್ರಸ್ಥನಗರಿಯಲಿ || ದ್ರುಪದಧೃಷ್ಟದ್ಯುಮ್ಮ ರಣಲೋ ಲುಪಯುಧಾಮನ್ಸೂತಮಜಸ ರುಪಚಿತರು ಬಂದರು ಸಗಾಡದಲಿವರಭಾಂಧವರು | ಕೃಪಜಯದ್ರಥಭೀಮದ್ರಾ ಧಿಪತಿಕರ್ಣದೋಣಮೊದಲಾ ಪರಿಮಿತಬಲಸಹಿತಕೌರವರಾಯನೈ ತಂದ || ಗುರುತನೂಜಸುಶರ್ಮವಂಗೆ ಶರಬ್ಬಹದ್ರಥಭೀಮರಥದು ರ್ಮರುಷಣನು ವರಭಾನುದyವಿಕರ್ಣ ದುಸ್ಸಹರು | ವರವಿನಿಂಶತಿದೀರ್ಘಭುಜದು ರ್ದರುಶದುರ್ಜಯಶಂಕುಕ ರ್೧ರು ಸಹಿತದುರಾ ಸನನು ನಡೆತಂದನೊಲವಿನಲಿ || ಬಂದು ಚತುರಂಗದವನಿಪ ವೃಂದವವರವರಚಿತ ಮಿಗಿಲಿದಿ ರ್ವಂದು ಭೀಷ್ಮದ್ರೋಣಕೃಪಧೃತರಾತ್ಮರಿಗೆ ನಮಿಸಿ |