ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೬) ಮ್ಯೂತಸರ್ವ 315 ಕರುಳದಂಡೆಯ ಮುಡಿಸಿ ಶಾಕಿಸಿ ಯರನು ಕರೆಯಿಸಿ ನಿನ್ನ ಕಯ್ಯಲಿ ಧುರದೊಳಗೆ ಬಾಯಿನವ ಕೊಡಿಸುವೆನಬಲೆ ಕೇಳಂದ || ೪v ಜನಗಳ ಅನುತಾಪ ನಿಂಗ ಮಿಗೆ ಹಣುಗಿದರೆ ಮದಮಾ ತಂಗಕದು ಭೀತಿಜವೆ ರೋಷದಿ ಹಿಂಗಲಾಮಿಷಕೆಂದು ಭಾವಿಪೊಡದು ಪಲಾಯನವೆ | ಸಂಗಂದೊಳಾಂತದಟರನುಜರೆ ನುಂಗುವೀಪಾಂಡವರ ಸೈರಣೆ ಭಂಗಿಸದೆ ಕುರುಕುಲವನಂತ್ಯದೊಳಂದುದಖಿಳ ಜನ | ರ್8 ಸುರರ ಅಭಿಪ್ರಾಯ s ಕಲಿಗಳತುಳಪರಾಕಮರು ನಿ ಕಲರು ಸಾಹಸಿಕರು ಸದ್ದವರು ಕುಲಭರಿತಪಾಲಕರು ಮಹಿಮೆದಾರಖಾಂಡವರು | ಲಲನೆಯನು ದುಶ್ಯಾಸನನು ಮುಂ ದಲೆವಿಡಿದು ಪರಿಭವಿಸೆ ಸೈರಿಸಿ ದರಕಟಕಟರಿದು ಯೆನುತಿರ್ದುದು ಸುರಸೋಮ | ಆಗ ನಾನಾವಿಧ ಉತ್ಪಾತಗಳು, ಅರಸ ಕೇಳಾಶ ರ್ಯವನು ಗಜ ಪುರದೊಳಗೆ ನತಿ ಬಾಯ ಬಿಟ್ಟುದು ಸುರಿದುದರುಶಾಂಬವಿನ ಮನೆ ತತ್ತುರದ ವಳಯದಲಿ | ನರಿಗಳವನಿಖನಗ್ನಿ ಹೋತ್ರದೊ ೪ಐಲಿದುವು ಸುಸ್ತೋದದಲಿ ಹೂಂ ಕರಿಸುತಿರ್ದುವು ದೇವತಾಪ್ರತಿಮೆಗಳು ನಗರಿಯಲಿ | ಉಗುಟಿದುವು ಕುಳಗಿಡಿಗಳನು ಕೈ ದುಗಳು ನಾರುವಪಟ್ಟದಾನಗ ೫೧